logo

ಡೆನ್ಮಾರ್ಕ್‌ ದೇಶದ ರಾಜಧಾನಿ ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್"‌ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ರಾಜ್ಯ

ಡೆನ್ಮಾರ್ಕ್‌ ದೇಶದ ರಾಜಧಾನಿ ಕೋಪನ್‌ಹೇಗನ್‌ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್"‌ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ರಾಜ್ಯದ ಧ್ಯೇಯ, ನಾವೀನ್ಯತೆ ಹಾಗೂ ಸ್ಟಾರ್ಟಪ್‌ ಎಕೋಸಿಸ್ಟಮ್‌ಗೆ ಸಂಬಂಧಿಸಿದ ಜಾಗತಿಕ ನಾಯಕತ್ವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಕರ್ನಾಟಕವನ್ನು ತಂತ್ರಜ್ಞಾನ ಹಾಗೂ ಅವಕಾಶಸೃಷ್ಟಿಯ ಕೇಂದ್ರವನ್ನಾಗಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ.

Inaugurated the Karnataka Pavilion at TechBBQ 2025, Bella Centre, Copenhagen, showcasing Karnataka’s vision, innovation, and leadership in the global startup ecosystem. This platform highlights the state as a hub for collaboration, technology, and opportunities, reinforcing its position on the world stage.

#TechBBQ2025 #KarnatakaInnovation #StartupKarnataka

0
0 views