ಹಿರಿಯೂರು ನಗರದ ಶಕ್ತಿ ಗಣಪತಿ ಮೊದಲನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ
ಮಾರುತೇಶ್ ಕೂನಿ ಕೆರೆ ಸಾರಥ್ಯದಲ್ಲಿ ಜಾನಪದ ಕಾರ್ಯಕ್ರಮ .ಮುಂಕೇಶ್ ಶಿವಕುಮಾರ್ ಗಂಗಾಧರ್ ಆಶಾ ಡಿ ಹೇಮಂತ್ ಕಲಾವಿದರಿಂದ ಅತ್ಯುತ್ತಮವಾದ ಕಾರ್ಯಕ್ರಮ ನಡೆಸಿಕೊಟ್ಟರು ,,,,,ವರದಿಗಾರರು ಮಹೇಶ್ ಆರ್ ✍️