logo

ಬೆಳಗಾವಿ ಜಿಲ್ಲಾಧಿಕಾರಿ ಹಣೆಯಲ್ಲಿ ಕುಂಕುಮ ತಿಲಕ-ಕೊರಳಲ್ಲಿ ಕೇಸರಿ ಶಾಲು ತೊಟ್ಟು ಮಣ್ಣಿನ ಗಣಪಣ ಮೂರ್ತಿ ಪ್ರತಿಷ್ಠಾಪನೆ!

ಬೆಳಗಾವಿ :- ಬೆಳಗಾವಿ ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಸಂಭ್ರಮಾಚರಣೆ ಮನೆಮನೆಗಳಲ್ಲಿ, ಪ್ರತಿಯೊಂದು ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಅತಿ ವಿಜ್ರಂಭಣೆಯಿಂದ ಶ್ರದ್ಧಾಭಕ್ತಿಯಿಂದ ನಡೆದಿದೆ.

ಹೌದು, ವೀಕ್ಷಕರೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿಶೇಷವಾಗಿ ಮನೆಯಲ್ಲಿ ಕುಂಕುಮದ ತಿಲಕ ಹಾಗೂ ಕೊರಳಲ್ಲಿ ಕೇಸರಿ ಶಾಲು ತೊಟ್ಟು ಮಣ್ಣಿನ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸ್ನೇಹಿ ಗಣೇಶನ ಕುರಿತು ಜನಜಾಗ್ರತಿ ಮೂಡಿಸುವುದರೊಂದಿಗೆ ಜಿಲ್ಲೆಯ ಜನತೆಗೆ ಶುಭಾಶಯ ಕೋರಿದರು.

27
98 views