logo

ಇಂದು ಬಾಗಲಕೋಟೆಯ ನವನಗರದಲ್ಲಿ ಮುಂಬರುವ ಗಣೇಶ ಉತ್ಸವ ಹಾಗೂ ಈದ್-ಮಿಲಾದ್ ಹಬ್ಬಗಳ

ಇಂದು ಬಾಗಲಕೋಟೆಯ ನವನಗರದಲ್ಲಿ ಮುಂಬರುವ ಗಣೇಶ ಉತ್ಸವ ಹಾಗೂ ಈದ್-ಮಿಲಾದ್ ಹಬ್ಬಗಳ ಅಂಗವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ಸಲುವಾಗಿ ಪೊಲೀಸ್ ಪಥ ಸಂಚಲನ ಮಾಡಲಾಯಿತು.
@igpbelagavi
@dgpkarnataka
Karnataka State Police

6
961 views