logo

ಗೋಕಾಕನಗರದಲ್ಲಿ ಗೋಕಾಕ್ ಮಹಾರಾಜರ ಅದ್ದೂರಿಯಾಗಿ ಸ್ವಾಗತ

ಗೋಕಾಕ್ ನಗರದ ಆಚಾರ್ಯ ಗಲ್ಲಿ ಯಲ್ಲಿ ಗೋಕಾಕ ಮಹಾರಾಜರ ಆಗಮನ ಶ್ರೀ ಸಂಗೋಳ್ಳಿ ರಾಯಣ್ಣ ಸರ್ಕಲ್ ದಲ್ಲಿ ಯುವನಾಯಕ ಅಮರನಾಥ್ ಜಾರಕಿಹೋಳಿ ಹಾಗೂ ಶ್ರೀ ಅಂಬಿರಾವ ಪಾಟೀಲ್ ಅವರ ಹಸ್ತ ಮೂಲಕ ಬರಮಾಡಿಕೊಂಡರು

8
651 views