ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೋಕಾಕ್ ಜಲಪಾತ ತುಂಬಿ ಹರಿಯುತ್ತಿದೆ
20.08.2025 ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ಇಂದು ಕಂಡುಬಂದ ದೃಶ್ಯ