logo

ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸರ್ವಜ್ಞ ವಿದ್ಯಾಪೀಠ ಶಾಲೆಯ ಮಕ್ಕಳು ಮೇಲುಗೈ


ತಾಳಿಕೋಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2025-26
ತಾಳಿಕೋಟಿ :ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆಯ 14 ವರ್ಷದ ಒಳಗಿನ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡು ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೈಯಕ್ತಿಕ ಸ್ಪರ್ಧೆಯಲ್ಲಿ
1) ವಿವೇಕ ಹೂಗಾರ 400 ಮೀಟರ ಮತ್ತು
600 ಮೀಟರ್ ಓಟ ಪ್ರಥಮ ಸ್ಥಾನ🥇🥇
2) ಮಹಮ್ಮದರಸೂಲ ಯಕ್ಕೆಲಿ,
ಗುಂಡು ಎಸೆತ ಪ್ರಥಮ 🥇🥇
3) ಮಹಮ್ಮದರಸೂಲ ಯಕ್ಕೆಲಿ
ಚಕ್ರ ಎಸೆತ ಪ್ರಥಮ 🥇🥇
4) ಮೊಹಮ್ಮದಅಪಾನ ಮಕಾನದಾರ
ಗುಂಡು ಎಸೆತ ದ್ವಿತೀಯ ಸ್ಥಾನ 🥈🥈
5) ಅರ್ಜುನ ಮನಹಳ್ಳಿ
ಚಕ್ರ ಎಸೆತ ತೃತೀಯ 🥉🥉
6) ಅಮೃತಾ ಚಿನಗುಡಿ,
100 ಮೀಟರ ಓಟ ತೃತೀಯ 🥉🥉
7) ಅಭಿಲಾಶ ಕುಂಬಾರ,
400 ಮೀಟರ್ ಓಟ ತೃತೀಯ ಸ್ಥಾನ 🥉🥉

ಗುಂಪು ಸ್ಪರ್ಧೆಯಲ್ಲಿ
1) ಬಾಲಕರ ವಾಲಿಬಾಲ -
ತಂಡ ಪ್ರಥಮ ಸ್ಥಾನ 🥇🥇
2) ಬಾಲಕಿಯರ ವಾಲಿಬಾಲ-
ತಂಡ ಪ್ರಥಮ ಸ್ಥಾನ 🥇🥇
3) ಬಾಲಕರ ತ್ರೋಬಾಲ್ -
ತಂಡ ಪ್ರಥಮ ಸ್ಥಾನ 🥇🥇
4) ಬಾಲಕರ ವಾಲಿಬಾಲ-
ತಂಡ ದ್ವಿತೀಯ ಸ್ಥಾನ🥈🥈
5) ಬಾಲಕರ ರಿಲೇ, ತಂಡ ತೃತೀಯ ಸ್ಥಾನ 🥉🥉
6) ಬಾಲಕಿಯರ ರಿಲೇ
ತಂಡ ತೃತೀಯ ಸ್ಥಾನ 🥉🥉

ತಾಳಿಕೋಟಿ ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ, ಸ್ಥಾನವನ ಪಡೆದು ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿದ್ದನಗೌಡ ಮಂಗಳೂರ, ಮುಖ್ಯಗುರುಗಳಾದ ಶ್ರೀ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ, ಮತ್ತು ಸರ್ವ ಸಿಬ್ಬಂದಿ ಗುರುಬಳಗದವರು ವಿದ್ಯಾರ್ಥಿಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.💐💐💐💐

16
20 views