logo

🇳🇬🇳🇬 ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ವತಿಯಿಂದ ಉಗ್ರ 🔥‍🔥🔥ಪ್ರತಿಭಟನೆ 🇳🇬🇳🇬

🇳🇬🇳🇬 ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ವತಿಯಿಂದ ಉಗ್ರ 🔥‍🔥🔥ಪ್ರತಿಭಟನೆ 🇳🇬🇳🇬

ರಾಜ್ಯದ ರೈತರಿಗೆ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡಲು ವಿಫಲವಾಗಿರುವ ಹಾಗೂ ಬೆಂಗಳೂರು ನಗರದಲ್ಲಿ ಕಾನೂನಿನಲ್ಲಿ ಇಲ್ಲದ "ಎ" #akhata ಮತ್ತು "ಬಿ" #bkhata ಖಾತಾ ಎಂದು ಹೇಳಿ ಜನರನ್ನು ವಂಚಿಸುತ್ತಿರುವ ರಾಜ್ಯ ಕಾಂಗ್ರೆಸ್ #CorruptCongress ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಬೆಂಗಳೂರು ಮಹಾನಗರ ಜನತಾದಳ (ಜಾತ್ಯಾತೀತ) ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಎಚ್. ಎಂ. ರಮೇಶ್ ಗೌಡ H M Ramesh Gowda ರವರ ನೇತೃತ್ವದಲ್ಲಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಪಕ್ಷದ ಬೆಂಗಳೂರು ನಗರದ ಮಹಿಳಾ ವಿಭಾಗದ ಅಧ್ಯಕ್ಷರಾದ - ಶ್ರೀಮತಿ ಶೈಲಾ ಸಂತೋಷ್ ರಾವ್, ಬಿ.ಬಿ.ಎಂ.ಪಿ. ಮಾಜಿ ವಿರೋಧ ಪಕ್ಷದ ನಾಯಕರಾದ ಶ್ರೀ ಟಿ. ತಿಮ್ಮೇಗೌಡ, ಮಾಜಿ ಉಪ ಮಹಾಪೌರರಾದ ಶ್ರೀ ರಾಮೇಗೌಡ, ಮಾಜಿ ಸದಸ್ಯರಾದ ಶ್ರೀ ಎಂ. ಮುನಿಸ್ವಾಮಿ, ಪಕ್ಷದ ಬೆಂಗಳೂರ ನಗರ ಕಾರ್ಯಾಧ್ಯಕ್ಷರಾದ ಶ್ರೀ ಕೆ. ವಿ. ನಾರಾಯಣಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ರಮೇಶ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಟಿ. ಆರ್. ತುಳಸಿರಾಮ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ವಿ. ನಾಗೇಶ್ವರರಾವ್, ಮುಖಂಡರಾದ ಶ್ರೀ ಅಂದಾನಪ್ಪ, ಬೆಂಗಳೂರು ನಗರ ವಿವಿಧ ವಿಭಾಗಗಳ ಅಧ್ಯಕ್ಷರುಗಳಾದ ಶ್ರೀ ಸ್ಯಾಮುಯೆಲ್. ಆರ್ - ಯುವ ಘಟಕ, ಅಧ್ಯಕ್ಷರು - ಮಾಹಿತಿ ತಂತ್ರಜ್ಞಾನ ವಿಭಾಗ, ಶ್ರೀ ಅಫ್ರೋಜ್ ಬೇಗ್ - ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗ, ಶ್ರೀ ಎಂ. ಗೋಪಾಲ - ಕಾರ್ಮಿಕ ವಿಭಾಗ, ಶ್ರೀ ಪಿ. ಮಹೇಶ ಸೇವಾದಳ ವಿಭಾಗ, ಶ್ರೀ ವಿ. ಜನಾರ್ಧನ್ ಪರಿಶಿಷ್ಟ ಪಂಗಡ ವಿಭಾಗ, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳಾದ ಶ್ರೀ ವೇಣುಗೋಪಾಲ್ - ಯಲಹಂಕ, ಶ್ರೀ ವಿ. ಶಂಕರ್ - ಕೆ.ಆರ್ ಪುರಂ, ಶ್ರೀ ಪ್ರಕಾಶ್ ಗೌಡ - ವಿಜಯನಗರ, ಶ್ರೀ ಎಂ ವೆಂಕಟಸ್ವಾಮಿ - ಸಿ.ವಿ. ರಾಮನ್ ನಗರ, ಶ್ರೀ ಟಿ. ಶಿವಕುಮಾರ್ - ಸರ್ವಜ್ಞನಗರ, ಶ್ರೀ ಕೆ.ಎನ್. ದಯಾನಂದಮೂರ್ತಿ - ಮಹಾಲಕ್ಷ್ಮಿ ಲೇಔಟ್, ಶ್ರೀ ಚಂದ್ರಶೇಖರ್ - ಹೆಬ್ಬಾಳ, ಶ್ರೀ ಆನಂದ ಕಣ್ಣನ್ - ಶಾಂತಿನಗರ, ಶ್ರೀ ನಾಗೇಂದ್ರ ಪ್ರಸಾದ್ ಬಾಬು - ಗೋವಿಂದರಾಜ ನಗರ, ಶ್ರೀ ಆರ್. ಕುಮಾರ್ - ಚಿಕ್ಕಪೇಟೆ, ಶ್ರೀ ಹರಿಬಾಬು - ಪದ್ಮನಾಭನಗರ, ಶ್ರೀ ಕೆ. ಜೆ. ರಮೇಶ್ - ಬಿ.ಟಿ.ಎಂ. ಲೇಔಟ್, ಶ್ರೀ ವಿಜಯಕುಮಾರ್ ಕೃಷ್ಣ - ಜಯನಗರ, ಶ್ರೀ ಓ. ಪಿ. ಓಬಳೇಶ್ - ಮಹದೇವಪುರ, ಶ್ರೀ ಗಣೇಶ್ ಬಿ. ಎಸ್. - ಬೊಮ್ಮನಹಳ್ಳಿ ಹಾಗೂ ಮಹಿಳಾ ಮುಖಂಡರುಗಳಾದ ಹಾಗೂ ಇನ್ನೂ ಮುಂತಾದ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

67
2148 views