logo

ಸದ್ಗುರು ಸನ್ನಿಧಿಯಲ್ಲಿ ನಾಗ ಪಂಚಮಿ ವಿಶೇಷ ಪೂಜೆ

ಚಿಕ್ಕಬಳ್ಳಾಪುರ:ಸದ್ಗುರು ಸನ್ನಿಧಿ, 29 ಜುಲೈ 2025, ನಾಗ ಪಂಚಮಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳ ನೂರಾರು ಜನರು ಸದ್ಗುರುಗಳಿಂದ ಪ್ರತಿಷ್ಠಿತಗೊಂಡ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾ ಡಿದರು. ತುಂಬಿದ ಹಾಲಿನ ಬಿಂದಿಗೆಗಳನ್ನು , ಮಕ್ಕಳಿಂದ ದೊಡ್ಡವರವರೆಗೆ ತಮ್ಮ ಹಳ್ಳಿಗಳಿಂದ ಶೋಭಾಯಾತ್ರೆಯ ಮೂಲಕ ತಂದು, ಅದನ್ನು ನಾಗ ಹಾಗೂ ಯೋಗೇಶ್ವರ ಲಿಂಗದ ಸನ್ನಿಧಿಯಲ್ಲಿ ಸಮರ್ಪಿಸಿದರು.

ಈ ಸಂಪ್ರದಾಯ ಕಳೆದ ಎರಡು ವರ್ಷಗಳಿನಿಂದ ಆಚರಣೆಯಲ್ಲಿದೆ. ಇದು ಒಂದು ವಿಶಿಷ್ಟವಾದ ಮತ್ತು ಪುರಾತನ ಸಂಪ್ರದಾಯವಾಗಿದೆ.
ಈ ಕಾರ್ಯದಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ ಎಂದು ನಂಬಲಾಗಿದೆ.

22
1087 views