logo

ರಾಜ್ಯ ದಲ್ಲಿ ಸೌಜನ್ಯ ಪ್ರಕರಣ.ಸೇರಿ . ಇನ್ನುಆನೇಕಾ.ಪ್ರಖರಣೆ . ಸಾಮಾಜಿಕ ಜಾಲ ತಾಣ ಗಳಲ್ಲಿ ಬಯಲು ಆಗುತಿದ್ದು.ಇದರ ಹಿಂದೆ . ಯಾರೇ ಆಗಿರಲಿ.ಅವರಿಗೆ.ಶಿಕ್ಷೆಆಗ ಬೇಕು.ಸ್. ಐ.ಟಿ. ರಚನೆ ಮಾಡಿ ಸೂಕ್ತ ತನಿಖೆ. ಮಾಡಬೇಕು. ಎಲ್ಲಾ ಸಮಾಜದ ಮಹಿಳೆ ಯರಿಗೆ ಧಾರ್ಮಿಕ ಸ್ಥಳ ಗೆ .ಹೋಗುವಕೆ .ಭಯ ಉಂಟು ವಾಗಿದೆ. ಎಲ್ಲಾ ಧಾರ್ಮಿಕ .ಸ್ಥಳ ಗಳಲ್ಲಿ.ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು.ಹಾಗೂ ಮಹಿಳೆ ಯರ.ರಕ್ಷಣೆ ಗೆ.ಸೂಕ್ತ . ಕಾನೂನು.ನಿಯಮ ವನ್ನು ತರೆಯ ಬೇಕಾಗಿ.ಇಂದು ಮನವಿ.ನೀಡಿದ್ದೇನೆ.

18
1536 views