ಖಾದಿಬೋರ್ಡ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಖಾದಿ ಬೋರ್ಡ್ ವತಿಯಿಂದ ಖಾದಿ ಬೋರ್ಡ್ ನ ಆವರಣದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸಿ ಮಂಜುನಾಥ್ ಮತ್ತು ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರ್ ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಖಾದಿ ಬೋರ್ಡ್ ಮಾಜಿ ಅಧ್ಯಕ್ಷರಾದ ಪಟಾಲಪ್ಪ, ಲಕ್ಷ್ಮಣ್ ಮೂರ್ತಿ, ಮುನಿರಾಜು, ಉಪಾಧ್ಯಕ್ಷೆ ಮಂಜುಳ ಮೋಹನ್, ನಿರ್ದೇಶಕರಾದ ಸಿ.ಎಲ್.ರಘು, ಆರ್.ಎಂ.ಮುನಿರಾಜು, ಜಿ.ನಾರಾಯಣಸ್ವಾಮಿ (ಡೇವಿಡ್), ಮಾಜಿ ಉಪಾಧ್ಯಕ್ಷ ಬೈಚಾಪುರ ನಾರಾಯಣಸ್ವಾಮಿ, ಸಿಬ್ಬಂದಿ ಶ್ರೀನಿವಾಸ್ ಮೂರ್ತಿ, ವಾಸು ಇದ್ದರು.
ಚಿತ್ರ: