logo

ದಿನಾಂಕ 16 07 2025 ರಂದು ಬೆಳ್ಳಿಗ್ಗೆ 10 ಗಂಟೆಗೆ ಸಾ, ಬಾ ಗವಾತಿ ಅಂಬಿಕಾನಗರ್ ಪಂಚಾಯತ್ ತಾಲೂಕ ದಾಂಡೇಲಿ ಯಲ್ಲಿ ಮಾನವಹಾಕ್ಕು NHRACACB NEW

ದಿನಾಂಕ 16 07 2025 ರಂದು ಬೆಳ್ಳಿಗ್ಗೆ 10 ಗಂಟೆಗೆ ಸಾ, ಬಾ ಗವಾತಿ ಅಂಬಿಕಾನಗರ್ ಪಂಚಾಯತ್ ತಾಲೂಕ ದಾಂಡೇಲಿ ಯಲ್ಲಿ ಮಾನವಹಾಕ್ಕು NHRACACB NEW DELHI. ಸಂಸ್ಥೆ ಯಿಂದ ಜಾಗ್ರತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮದ ಜನರಿಗೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಯಲ್ಲಿ ಅವರ ಪಾತ್ರ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.ಹಾಗೂ ಹೊಸ ಸದ್ಯಸರಿಗೆ ಪ್ರಮಾಣ ಪತ್ರ ಗಳ್ಳನ್ನು ನೀಡಿ ಸಂಸ್ಥೆ ಯಲ್ಲಿ ಸಂಜೀವ ಗಿರಿ NHRACACB KARNATAKA STATE INCHARE ಇವರಿಂದ ಬರಮಾಡಿಕೊಡಲಾಯಿತು ಈ ಸಮಯದಲ್ಲಿ ಅಗಸ್ತ್ಯನ್ NHRACACB co. Ordinator kegdal,ಬಸ್ಟ್ಯಾಂವ್, ಗ್ರಾಮ ದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

5
374 views