ಕಟ್ಟಿಗೇನಹಳ್ಳಿ ಗೇಟ್‌ನಲ್ಲಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೇನಹಳ್ಳಿ ಗಡಿಯಲ್ಲಿ ಇಂಡೋ ಸನ್‌ರೈಸ್ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಿ.ವಿ.ಬೈರೇಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಶ್ರೀ ಕೋಡಿಹಳ್ಳಿ ಸುರೇಶಣ್ಣ ಹಾಗೂ ಗಣ್ಯರೊಂದಿಗೆ ಉದ್ಘಾಟಿಸಲಾಯಿತು.
#ಹೊಸಕೋಟೆ | #hoskote