logo

All India Muslim Personal law Board

All India Muslim Personal law Board

ಕರೆ ನೀಡಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬೃಹತ್ ಪ್ರತಿಭಟಣೆ ದಿನಾಂಕ: 14/7/2025 ಸೋಮವಾರ ರಂದು ಬಾಗಲಕೋಟೆಯ ಅಂಜುಮನ್ ಮೈದಾನದಿಂದ ಡಿ.ಸಿ ಕಚೇರಿವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಒಂದು ಪ್ರತಿಭಟನೆಗೆ ರಾಜ್ಯ ಕಾರ್ಯದರ್ಶಿಯಾದ ರಿಯಾಜ್ ಕಡಂಬು ಭಾಗವಹಿಸುತ್ತಿದ್ದಾರೆ

18
498 views