ಗೋಕಾಕ ದಲ್ಲಿ ಅದ್ದೂರಿಯಾಗಿ ಜರುಗಿದ ಗ್ರಾಮ ದೇವತೆಯರ ಜಾತ್ರೆ
ಸುಮಾರು 10 ವರ್ಷಗಳ ನಂತರ ಜರುಗಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ದಿನಾಂಕ 30-06-2025 ರಿಂದ 08-07-2025 ರವರಿಗೆ ಅದ್ದೂರಿಯಾಗಿ ಜರುಗಿತ್ತು ಮತ್ತು ಕರ್ನಾಟಕ ಭಂಡಾರ ಜಾತ್ರೆ ಎಂದೂ ಹೆಸರು ವಾಸಿ ಆಗಿರುವ ಗೋಕಾಕ್ ಜಾತ್ರೆ.