logo

ಕೋಲಾರ :ಶ್ಯಾಮ್ ಪ್ರಕಾಶ್ ಮುಖರ್ಜಿ ರವರ ಸಂಸ್ಥಾಪಕ ದಿನವನ್ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಜೊತೆಗೂಡಿ ಆಚರಿಸಿದರು.

ಕೋಲಾರ :ಶ್ಯಾಮ್ ಪ್ರಕಾಶ್ ಮುಖರ್ಜಿ ರವರ ಸಂಸ್ಥಾಪಕ ದಿನ
ದಿನಾಂಕ 05/07/2025 ಬೆಳಗ್ಗೆ 10.30. ಸ್ಥಳ. BJP ಜಿಲ್ಲಾ ಕಛೇರಿ.ಕೋಲಾರ.ಇಲ್ಲಿ
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕೋಲಾರಕ್ಕೆ ಆಗಮಿಸಿ ಕೋಲಾರ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು .
ಅಪೇಕ್ಷತರು ಹಾಗೂ ಎಲ್ಲಾ ಅಧ್ಯಕ್ಷರುಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಮುಖಂಡರುಗಳು
ವಿಶೇಷ ಸಭೆ ಭಾಗವಹಿಸಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಪಕ್ಷ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅನೇಕ ವಿಚಾರಗಳು ತಿಳಿಸಿಕೊಟ್ಟ.ಶ್ಯಾಮ್ ಪ್ರಕಾಶ್ ಮುಖರ್ಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿಹಿ ಹಂಚುವ ಮೂಲಕ. ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪಕ್ಷವನ್ನು ಕಟ್ಟಲು ಏನಿಲ್ಲ ತಯಾರಿ ಆಗಬೇಕು ಕಾರ್ಯಕರ್ತರ ಮುಖಂಡರು ಹೇಗೆಲ್ಲ ಪಕ್ಷದಲ್ಲಿ ನಡೆದುಕೊಳ್ಳಬೇಕು ಇನ್ನು ಹಲವು ವಿಚಾರವನ್ನು ತಿಳಿಸಿಕೊಟ್ಟರು. ಒಂದು ಕಾರ್ಯಕ್ರಮ ಜಿಲ್ಲಾ ಅಧ್ಯಕ್ಷರು ಓಂ ಶಕ್ತಿ ಚಲಪತಿ ರವರ ನೇತೃತ್ವದಲ್ಲಿ ನಡೆಯಿತು.

19
2315 views