logo

ಜುಲೈ ೧ ರೀಂಧ ರೈಲ್ವೆ(Railway) ಟಿಕಟ್ ದರ್ ಏರಿಕೆ!

ದೇಶದ ಜನತೆಗೆ ಕೇಂದ್ರ ಸರ್ಕಾರ ಶಾಕು ನೀಡಲು ಮುಂದಾಗಿದೆ. ವರ್ಷಗಳ ಬಳಿಕ ರೈಲ್ವೆ ಟಿಕೆಟ್ ದರ ಏರಿಕೆ ತೀರ್ಮಾನ ಕೈಗೊಳಲಾಗಿದ್ದು, ಇದನ್ನು ಒಂದೆರಡು ದಿನದಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ. ರವೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ರೈಲ್ವೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದ್ದು, ಜುಲೈ 1ರಿಂದ ಟಿಕೆಟ್ ದರ ಏರಿಕೆ ಜಾರಿಯಾಗಲಿದೆ ಭಾರತದಲ್ಲಿ ಬಡವರು, ಮಧ್ಯಮ ವರ್ಗದ ಜನರು ಸಂಚಾರಕ್ಕೆ ರೈಲ್ವೆಗಳನ್ನು ಅವಲಂಬಿಸಿದ್ದು, ನಿತ್ಯ 2 ಕೋಟಿಗೂ ಅಧಿಕ ಜನರು ರೈಲ್ ನಲ್ಲಿ ಪ್ರಯಾಣಿಸುತ್ತಾರೆ.

40
1714 views