*ಸಾಂಸ್ಕೃತಿಕ ಗ್ರಾಮಕ್ಕೆ ಸಾಕ್ಷಿಯಾದ ಕಟಕೋಳ ಗ್ರಾಮ.* 15 ವರ್ಷಗಳ ನಂತರ ನಡೆದ ಮುಂದೆಂದೂ ಕಾಣದ ಹಿಂದೆ ಕೇಳದಂತಹ *ಐ
*ಸಾಂಸ್ಕೃತಿಕ ಗ್ರಾಮಕ್ಕೆ ಸಾಕ್ಷಿಯಾದ ಕಟಕೋಳ ಗ್ರಾಮ.* 15 ವರ್ಷಗಳ ನಂತರ ನಡೆದ ಮುಂದೆಂದೂ ಕಾಣದ ಹಿಂದೆ ಕೇಳದಂತಹ *ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವ* ಪ್ರತಿನಿತ್ಯ ನಡೆದ ಪೂಜಾ ಕಾಯ೯ಕ್ರಮ,ಚೌಡಕಿ ಪದಗಳು,ಡೊಳ್ಳಿನ ಪದಗಳು,ಪಂಜಿನ ಕವಾಯತ,ಅನೇಕ ಸಾಂಸ್ಕೃತಿಕ ಕಾಯ೯ಕ್ರಮಗಳು,ಈ ಅಭೂತ ಪೂವ೯ ಜಾತ್ರೆ ಯಶಸ್ಸಿಗೆ ಕಾರಣೀಭೂತರಾದ ನಮ್ಮ ಕಟಕೋಳ ಗ್ರಾಮದ ಸಮಸ್ತ ದೈವದ ಗುರು-ಹಿರಿಯರಿಗೆ,ಗಣ್ಯ ಮಾನ್ಯರಿಗೆ,ರಾಜಕೀಯ ಧುರೀಣರಿಗೆ, ಮಹನೀಯರಿಗೆ-ಮಹಿಳೆಯರಿಗೆ, ಯುವಕರಿಗೂ ಹೃದಯ ಪೂವ೯ಕ ಧನ್ಯವಾದಗಳು,
✨️ಹಾಗೂ ✨️
ಜಾತ್ರೆ ವಿಜೃಂಭನೆಯಿಂದ ನಡೆಯಲು ತನು,ಮನದಿಂದ, ಸಹಾಯ ಸಹಕಾರ ನಿಡಿದ ಗ್ರಾಮದ ಎಲ್ಲ ದೇವಾಲಯಗಳ ಪೂಜಾರಿಗಳು ಮತ್ತು ಜಾತ್ರಾ ವ್ಯವಸ್ಥಾಪಕರು, ವ್ಯಾಪಾರಸ್ಥರು ಹಾಗೂ ಆರಕ್ಷಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ, ಹೆಸ್ಕಾಂ ಸಿಬ್ಬಂದಿ ವರ್ಗಕ್ಕೆ ತಾಯಿ ಕರವೀರಮ್ಮ ದೇವಿ ಸಕಲ ಆಯುರ ಆರೋಗ್ಯ ಐಶ್ವಯ೯ ಕೊಟ್ಟು ಕರುಣಿಸಲು ಎಂದು ಆಶಿಸುತ್ತಾ ಸವ೯ರಿಗೂ ನನ್ನ ವಯ್ಯಕ್ತಿವಾಗಿ ಹೃದಯ ಪೂವ೯ಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ...💐💐
*ಇಂತಿ ನಿಮ್ಮ ಪ್ರೀತಿಯ
*ಮಂಜುನಾಥ. ಮ.ತಲ್ಲೂರ*
(ಶಿಕ್ಷಕರು ಚೈತನ್ಯ ಶಾಲೆ ಕಟಕೋಳ)