logo

✨️ಕಟಕೋಳ ಗ್ರಾಮದಲ್ಲಿ ಸುಮಾರು 9 ದಿನಗಳವರೆಗೆ ಅತೀ ವಿಜೃಂಭನೆಯಿಂದ 15 ವರ್ಷಗಳ ನಂತರ ನಡೆದ *ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವ* ದ ಯಶಸ್ಸ

✨️ಕಟಕೋಳ ಗ್ರಾಮದಲ್ಲಿ ಸುಮಾರು 9 ದಿನಗಳವರೆಗೆ ಅತೀ ವಿಜೃಂಭನೆಯಿಂದ 15 ವರ್ಷಗಳ ನಂತರ ನಡೆದ *ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವ* ದ ಯಶಸ್ಸಿಗೆ ಕಾರಣೀಭೂತರಾದ ನಮ್ಮ ಕಟಕೋಳ ಗ್ರಾಮದ ಸಮಸ್ತ ಗುರು-ಹಿರಿಯರಿಗೆ,ಗಣ್ಯ ಮಾನ್ಯರಿಗೆ,ರಾಜಕೀಯ ಧುರೀಣರಿಗೆ, ಮಹನೀಯರಿಗೆ-ಮಹಿಳೆಯರಿಗೆ, ಯುವ ಮಿತ್ರರಿಗೆ ಹಾಗೂ ಮುದ್ದು ಮಕ್ಕಳಿಗೆ ಧನ್ಯವಾದಗಳು,
✨️ಹಾಗೂ ✨️
ಜಾತ್ರೆ ವಿಜೃಂಭನೆಯಿಂದ ನಡೆಯಲು ಮೂಲ ಕಾರಣೀಭೂತರಾದ ಎಲ್ಲ ದೇವಾಲಯಗಳ ಅರ್ಚಕರು ಮತ್ತು ಜಾತ್ರಾ ವ್ಯವಸ್ಥಾಪಕರು, ವ್ಯಾಪಾರಸ್ಥರು ಹಾಗೂ ಆರಕ್ಷಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ನನ್ನ ವೈಯಕ್ತಿಕವಾಗಿ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ...💐💐
*ಇಂತಿ ನಿಮ್ಮವ:-
ಶ್ರೀ ಶ್ರೀನಿವಾಸ ಟಿ. ಗುಂಜೀರಿ.
ಶಿಕ್ಷಕರು.
ಎಸ್. ಜಿ. ಕೆ. ಪ್ರೌಢ ಶಾಲೆ ಕಟಕೋಳ*

25
522 views