logo

ಉಚಿತ ನೇತ್ರ ಚಿಕಿತ್ಸಾ ಶಿಬಿರ

ಬಾನುಲಕ್ಷಿತ ಫೌಂಡೇಶನ್, ಸುವರ್ಣ ನೇತ್ರಾಲಯ ಇವರ ಸಹಯೋಗದಲ್ಲಿ ದಿನಾಂಕ 3=06=2025ನೇ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 4 ರೈ ವರೆಗೆ ,ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ
ಸ್ಥಳ: ಶ್ರೀ ಶನೈಶ್ಚರ ಸ್ವಾಮಿ ದೇವಾಲಯದ ಆವರಣ,ಕುರೀಗೌಡನದೊಡ್ಡಿ, ಕನಕಪುರ ಬೆಂಗಳೂರು ಮುಖ್ಯರಸ್ತೆ

15
816 views