logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಪುತ್ತಳಿ ಲೋಕಾರ್ಪಣೆ

ಬಾಗಲಕೋಟ ಜಿಲ್ಲೆ ಬೀಳಗಿ ತಾಲ್ಲೂಕಿನ ಗಾಲವ ಮಹರ್ಷಿ ತಪೋ ಭೂಮಿ ಗಲಗಲಿ ಗ್ರಾಮದಲ್ಲಿ ವಿನಾಯಕ ದಾಮೋದರ ಸಾವರ್ಕರ್ ರವರ ಕಂಚಿನ ಪುತಳಿ ಕಾರ್ಯಕ್ರಮ ಶನಿವಾರ 24ಮೇ 2025 ರಂದು ಜರುಗಿತು

ಶೋಭಾ ಯಾತ್ರೆ: ವೀರ ಸಾವರ್ಕರ್ ಅವರ ಭಾವಚಿತ್ರದೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯ ವೃಂದದೊಂದಿಗೆ ಸಂಚರಿಸಿ ಸಾವರ್ಕರ್ ವೃತ್ತದ ವರೆಗೆ ಭವ್ಯ ಶುಭ ಯಾತ್ರೆ ಜರುಗಿತು

ದಿವ್ಯ ಸಾನಿದ್ಯ : ಪರಮಪೂಜ್ಯ ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು ಗದಗ

ಸಾನಿದ್ಯ : ವೇದಮೂರ್ತಿ ಶ್ರೀ ಶಿವಾನಂದ ನೀ ಹಿರೇಮಠ ಗಲಗಲಿ

ಅಧ್ಯಕ್ಷತೆ ಹಾಗೂ ಪುತ್ತಳಿ ಅನಾವರಣ : ಶ್ರೀ ಹನುಮಂತ್ ಆರ್ ನಿರಾಣಿ
ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ

ದಿಕ್ಸೂಚಿ ಭಾಷಣಕಾರರು : ಶ್ರೀ ಪ್ರಕಾಶ್ ಮಲ್ಪೆ ಲೇಖಕರು,ಅಂಕಣಕಾರರು

ನಾಮಫಲಕ ಉದ್ಘಾಟನೆ : ಶ್ರೀಮತಿ ಜ್ಯೋತಿ ಮಾರುತಿ ಮಂಟೂರ ಅಧ್ಯಕ್ಷರು ಗ್ರಾಮ ಪಂಚಾಯತಿ ಗಲಗಲಿ

ವಿಶೇಷ ಸನ್ಮಾನ ಕಾರ್ಯಕ್ರಮ: ಶ್ರೀ ಭದ್ರು ಶಿಲ್ಪಿ ಸ್ವತಂತ್ರ ವೀರ ಸಾವರ್ಕರ್ ಅವರ ವೃತ್ತ ನಿರ್ಮಾಣ ಕಾರ್ಯವನ್ನು ವಿಶೇಷವಾಗಿ ತಮ್ಮ ಕೈಚಳಕದ ಮೂಲಕ ಸ್ವತಂತ್ರ ವೀರ ಸಾವರ್ಕರ್ ಅವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳನ್ನು ಕಲ್ಲಿನಲ್ಲಿ ಕೆತ್ತನೆಯ ಮುಖಾಂತರ ಇಂದಿನ ಸಮಾಜಕ್ಕೆ ತೋರಿಸಿಕೊಟ್ಟಂತ ಶಿಲ್ಪಿ ಶ್ರೀ ಬದ್ರು ಶಿಲ್ಪಿ ಸಾ||ಕಲಾದಗಿ ಇವರಿಗೆ ಎಲ್ಲಾ ಅತಿಥಿಗಳೆಂದ ವಿಶೇಷವಾಗಿ ಸನ್ಮಾನಿಸಲಾಯಿತು

ವರದಿ ವಾಚನ : ಚಂದ್ರಶೇಖರ್ ಉಳ್ಳಾಗಡ್ಡಿ ಉಪಾಧ್ಯಕ್ಷರು ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಯುವ ಪ್ರತಿಷ್ಠಾನ ಗಲಗಲಿ

ನಿರೂಪಣೆ :ಶ್ರೀ ಸಂಗಮೇಶ ನಾವಿ ( ಶಿಕ್ಷಕರು )

ವಂದನಾರ್ಪಣೆ :ಶ್ರವಣ್ ಕುಮಾರ್ ಪಟ್ಟಣಶೆಟ್ಟಿ

ವಿಶೇಷ ಅಹಾನಕೋರಿದವರು : ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಯುವ ಪ್ರತಿಷ್ಠಾನ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀರಾಮ ಸೇನೆ, ಹಾಗೂ ಸಮಸ್ತ ಗಲಗಲಿ ಗ್ರಾಮದ ಗುರುಹಿರಿಯರು

ವರದಿಗಾರರು
ಅರವಿಂದ ಹುಲ್ಯಾಳ
ಬೀಳಗಿ ತಾಲೂಕು
9845376092

139
5870 views

Comment