logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗಂಗಾವತಿ ಉಪಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಕಾಂಕ್ಷಿ ರಾಜು ನಾಯಕ.

ಗಂಗಾವತಿ :ಮಾನ್ಯ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರಿಗೆ. ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷರಾದ. ವಿಜಯೇಂದ್ರ ಅವರಿಗೆ.. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ. ಜೆಡಿಎಸ್ ಮತ್ತು ಬಿಜೆಪಿಯ ಜಂಟಿ ಅಭ್ಯರ್ಥಿಯನ್ನಾಗಿ. NDA ಅಭ್ಯರ್ಥಿಯನ್ನಾಗಿ. ಶ್ರೀ ರಾಜು ನಾಯಕ. ಜೆಡಿಎಸ್ ಯುವ ಘಟಕದ ರಾಜ್ಯ. ಕಾರ್ಯಧ್ಯಕ್ಷರನ್ನು.. ಅಭ್ಯರ್ಥಿಯನ್ನಾಗಿ. ಅಥವಾ ನಮ್ಮ ಸಮುದಾಯ ರಾಜ್ಯ ನಾಯಕರು ಆದ ಬಿ ಶ್ರೀ ರಾಮುಲು ರವನ್ನು ಗಂಗಾವತಿ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಮಾಡಬೇಕೆಂದು ಒತ್ತಾಯಿಸುತ್ತೇವೆ. ರಾಜು ನಾಯಕ ಅವರು ಉತ್ತಮ ನಾಯಕರಾಗಿದ್ದು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಜಾತಿಯ ಜನರ ವಿಶ್ವಾಸ ಪಡೆದಿರುವ. ಏಕೈಕ ನಾಯಕರಾಗಿದ್ದಾರೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ. ಬಿಜೆಪಿ ಅಭ್ಯರ್ಥಿ ಪರವಾಗಿ.. ಜಿಲ್ಲೆಯ ಸುಮಾರು ಐದು ವಿಧಾನಸಭಾ ಕ್ಷೇತ್ರಗಳಲ್ಲಿ. ಪ್ರಚಾರ ಮಾಡಿದ್ದಾರೆ. ಸದಾ ಚಟುವಟಿಕೆಯಲ್ಲಿರುವ. ನಮ್ಮೆಲ್ಲ ಕಾರ್ಯಕರ್ತರಿಗೆ. ಯಾವಾಗಲೂ. ಕೈಗೆ ಸಿಗುತ್ತಾರೆ. ಫೋನ್ ಎತ್ತುತ್ತಾರೆ. ಕಿನ್ನಾಳ ಲೇಬಿಗೇರಿ ಚಾಮಲಾಪುರ. ಚಿಕ್ಕ ಸುಲಿಕೇರಿ.. ಇರಕಲ್ ಗಡ. ಕುಕುನಪಳ್ಳಿ.. ಅನೇಕ ಮುಖಂಡರು ನಾವು. ಅವರ ಮನೆಗೆ ಹೋದಾಗ ನಮಗೆ ಸಿಗುತ್ತಾರೆ . ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ. ಅದೇ ರೀತಿ. ಅವರೊಬ್ಬ ದೇಶಭಕ್ತ ನಾಯಕರಾಗಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಗಂಗಾವತಿ ವಿಧಾನಸಭಾ ಕ್ಷೇತ್ರವು. ಅತ್ಯಂತ ಅಭಿವೃದ್ಧಿ. ಹೊಂದಿದ ವಿಧಾನಸಭಾ ಕ್ಷೇತ್ರ. ಅವರಿಂದ ಮಾಡಲು ಸಾಧ್ಯ. ಹಾಗಾಗಿ. ಅವರನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು. ಆಗಿ ಮಾಡಲು ಒತ್ತಾಯಿಸುತ್ತೇವೆ. ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷರು. ಕನಕಪ್ಪಗೌಡರು. ಹೇಮಂತ್ ನಾಯಕ ತಾಲೂಕ ಪಂಚಾಯತಿ ಉಪಾಧ್ಯಕ್ಷರು ಚಾಮಲಾಪುರ್. ಹನುಮಂತ ನಾಯಕ. ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಘಟಕ. ದೇವರಾಜ್ ಚಿಕ್ಕ ಸು ಳಿಕೇರಿ. ಕಿನ್ನಾಳ್ ರಾಮಣ್ಣ... ಯಮನೂರಪ್ಪ ಸಿಡಿಕನಹಳ್ಳಿ.. ಬಾಲಪ್ಪ ತಳವಾರ... ವೆಂಕಟೇಶ.. ಇನ್ನಿತರ ಮುಖಂಡರು ಒತ್ತಾಯಿಸಿದರು.

177
6644 views

Comment