logo

ಗ್ರಾಮ ಪಂಚಾಯತ್ ಲಿಂಗಂಪಲ್ಲಿ ತಾ/ ಸೇಡಂ ಜಿಲ್ಲೆ ಕಲಬುರ್ಗಿ ಗ್ರಾಮದ ಹೊಸ ಕೇರಿ ಹತ್ತಿರ ಇರುವ ಜನರು ಕಳೆದ ಮೂರು ನಾಲ್ಕು ದಿನಗಳಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಗ್ರಾಮದಲ್ಲಿ...

ಗ್ರಾಮ್ ಪಂಚಾಯತ್ ಲಿಂಗಂಪಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಊರಿನಲ್ಲಿ ಹಲವು ಕಡೆ ನೀರು ಬರ್ತಾ ಇಲ್ಲ, ಮತ್ತು ನೀರಲ್ಲಿ ಕಸಾ ಸಹಾ ಬರ್ತಾ ಇದೆ, ಅಂತ ಹೇಳಿದ್ದಾರೆ, ಸದಸ್ಯರು ಇನ್ನುವರೆಗೆ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ,
ಗ್ರಾಮ ಪಂಚಾಯತ್ ನವರಿಗೆ ಗೊತ್ತಿದ್ದರೂ ಸಹಾ 4-5 ದಿನಗಳಿಂದ ಇನ್ನು ವರೆಗೆ ಸಮಸ್ಯೆ ಬಗೆ ಹರಿಸಿಲ್ಲ ಅಂತ ಊರಿನ ಸಾರ್ವಜನಿಕರು ನಮಗೆ ವರದಿಯಲ್ಲಿ ತಿಳಿಸಿದ್ದಾರೆ, ಆದಷ್ಟೂ ಬೇಗ ನೀರಿನ ಸಮಸ್ಯೆ ಬಗೆ ಹರಿಸಿಲ್ಲ ಅಂದ್ರೆ ಗ್ರಾಮ ಪಂಚಾಯತ್ ಮುಂದೆ ಕುಂತು ನೀರಿಗಾಗಿಯೇ ಹೋರಾಟ ಮಾಡ್ಬೇಕಾಗುತ್ತೇ ಅಂತ ಜನರು ಗ್ರಾಮ ಪಂಚಾಯತ್ ನವರಿಗೆ ಎಚ್ಚರಿಕೆ ಯನ್ನು ನೀಡಿದ್ದಾರೆ....

133
4455 views