
ಶರಣ ಶ್ರೀ ಒಕ್ಕಲಿಗ ಮುದ್ದಣ ನವರ ಸಂಕ್ಷಿಪ್ತ ಜೀವನ ಚರಿತ್ರೆ
*ಸಾಹಿತ್ಯ ಲೋಕದ ಮಹಾಕವಿ ಒಕ್ಕಲಿಗ ಮುದ್ದಣ್ಣ*
ಒಕ್ಕಲಿಗ ಮುದ್ದಣ್ಣ ಹನ್ನೆರಡನೇ ಶತಮಾನದ ಶಿವಶರಣರಲ್ಲಿ ಇವರು ಒಬ್ಬ ಮಹಾಶರಣನಾಗಿದ್ದವರು. ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವು ಮಹತ್ವಪೂರ್ಣವಾದದ್ದು. ವಿಶ್ವಗುರು ಬಸವಣ್ಣನ ಹಾದಿಯಾಗಿ ಶರಣರ ಮಾನಹೀನತ ಸಾಧನೆಯ ಮಹಾ ಕಾರ್ಯದಿಂದಾಗಿ ಅವರು ಇವರು ಎನ್ನದೆ ಸಮಷ್ಟಿ ಚೇತನವೇ ಜಾಗೃತಗೊಂಡು ಸರ್ವೋದಯದ ಮಹಾಮಣಿಹದಲ್ಲಿ ಎಲ್ಲರೂ ಭಾಗಿಯಾದವರು. ಶರಣರು ಹುಟ್ಟಿನಿಂದ ಮೇಲು ಕೀಳನ್ನದೆ ಮಾಡುವ ವೃತ್ತಿಯಿಂದ ಹಿರಿದು ಕಿರಿದೆನ್ನದೆ ಎಲ್ಲರೂ ಸಮನಾಗಿ ಬದುಕಿದ್ದು ಒಂದು ಉಜ್ಜಲ ಇತಿಹಾಸ ಇಲ್ಲಿದೆ. ದೇಶದ ನಾನಾ ಕಡೆಯಿಂದ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ ಹೊರ ದೇಶಗಳಿಂದ ಶರಣರು ಮನುಕುಲದ ಒಳಿತಿಗಾಗಿ ನಡೆಸುತ್ತಿದ್ದ ಹತ್ತು ಹಲವು ಪ್ರಯೋಗಗಳಿಂದ ಆಕರ್ಷಿತರಾಗಿ ಬಂದವರು ಶರಣರು. ರಾಜರು ಶ್ರೀಮಂತರು ವೀರರು ಶೂರರು ಬಡ ಕೂಲಿ ಕಾರ್ಮಿಕರು ಸಹ ವಿವಿಧ ವೃತ್ತಿಯಲ್ಲಿ ನಿರಂತರ ನಿರತರಾದವರು. ವಿರಾಗಿ ಗಳಾಗಿ ವಿದ್ವಾಂಸರಾಗಿ ಕಲಾವಿದರಾಗಿ ಹತ್ತು ಹಲವು ಸಾಧನೆಗೈದರು ಸಹ ಯಾವುದೇ ತರಹದ ಇರಿದು ಕಿರುದನ್ನದೆ ಬಾಳಿ ಒಗ್ಗೂಡಿ ಬದುಕಿದವರು. ಸಮಮನಸ್ಕಾರ ಸಂಖ್ಯಾತ ಲಕ್ಷದ ಮೇಲೆ 96,000 ದಂತೆ ಜಂಗಮ ಎತಿಗಳು ಎಲ್ಲರೂ ಇದ್ದವರು. ಹೀಗೆ ಕಲ್ಯಾಣಕ್ಕೆ ದಾವಿಸಿ ಬಂದ ಜನರಲ್ಲಿ ವಿವಿಧ ಭಾಷೆ ಕರು ಇದ್ದರು. ವಿವಿಧ ವಯಸ್ಕರರೂ ಇದ್ದರು ವಿವಿಧ ಜಾಯಮಾನದವರು ಇದ್ದರು ಹೆಣ್ಣು ಮಕ್ಕಳು ಗಂಡು ಮಕ್ಕಳು ಭೇದವಿಲ್ಲದೆ ತಾರತಮ್ಯವಿಲ್ಲದೆ ಬಂದು ನೆಲೆ ನಿಂತವರು. ಎಲ್ಲರೂ ತಮ್ಮ ಕಾಯಕ ನಿಷ್ಠೆಯಿಂದ ವಿವಿಧ ಕ್ಷೇತ್ರದ ವೃತ್ತಿಯೇ ಕಾಯಕವೆಂದು ನಂಬಿ ಬದುಕಿ ಬಾಳಿದವರು ಶಿವಶರಣರು.
ಅಂದು ಕಲ್ಯಾಣ ಪಟ್ಟಣದಲ್ಲಿ ಸಮಾವೇಶಗೊಂಡಿದ್ದ ಶರಣರ ಸಮುದಾಯದಲ್ಲಿ ಒಬ್ಬರಾಗಿ ಕಾರ್ಯಕರ್ತ ಕಲಿಯಾಗಿ ದಾಸೋಹದ ಸಂಪನ್ನನಾಗಿ ಇದ್ದವರು ಒಕ್ಕಲಿಗ ಮುದ್ದಣ್ಣ ಅಂದು ಮುದ್ದಣ್ಣನನ್ನು ಮುದ್ದಯ್ಯ ಎಂದು ಕರೆಯುತ್ತಿದ್ದರು. ಹಾಳಿನವನು ವಕ್ಕಲತನ ಮಾಡುತ್ತಿದ್ದ ಗುರು ಲಿಂಗ ಜಂಗಮ ಪ್ರೇಮಿಗಳಾಗಿದ್ದವರು ಒಮ್ಮೆ ಮುದ್ದಣ್ಣನ್ನು ತನ್ನ ಹೊಲದಲ್ಲಿ ಹೂಳುತ್ತಿದ್ದಾಗ ನೇಗಿಲ ತುದಿಯಲ್ಲಿ ಏನು ಸಿಕ್ಕಿದಂತಾಯಿತು ಅದನ್ನು ಹಾಗೆದು ಬಿಡಿಸಿ ನೋಡಿದಾಗ ಅಲ್ಲಿ ಒಂದು ಸ್ವಯಂ ಲಿಂಗವಿತ್ತು ಅದು ಆದಿನಾತನೆಂದು ತಿಳಿದು ಮುದ್ದಯ್ಯ ಅದನ್ನು ಪೂಜಿಸುತ್ತಿದ್ದನು. ಕಾಯಕದಲ್ಲಿ ನಿಷ್ಠೆ ತೋರುತ್ತ ರಾಜನಿಗೆ ಸಲ್ಲಬೇಕಾದ ತೆರಿಗೆಯನ್ನು ತಪ್ಪದೆ ಸಲ್ಲಿಸುತ್ತಿದ್ದ. ಗುರು ಲಿಂಗ ಜಂಗಮರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಶರಣರ ಬಗ್ಗೆ ಹೆಚ್ಚಿನ ಮಾಹಿತಿ ಅನುಭವಿಯಾಗಿದ್ದ ಒಕ್ಕಲಿಗ ಮುದ್ದಣ್ಣ.
*ಒಕ್ಕಲಿಗ ಮುದ್ದಣ್ಣನ ಜನನ*
ಜನವರಿ 24, 1870
ನಂದಳಿಕೆ, ಕಾರ್ಕಳ ತಾಲ್ಲೂಕು,
ಫೆಬ್ರವರಿ 15, 1901
ಮೈಸೂರು, ಅಂತ್ಯ ಸಂಸ್ಕಾರ ಸ್ಥಳ
ಉಡುಪಿ ಕಾವ್ಯನಾಮ ಮುದ್ದಣ
ವೃತ್ತಿ ಕವಿ, ದೈಹಿಕ ಶಿಕ್ಷಕ ರಾಷ್ಟ್ರೀಯತೆ ಕನ್ನಡಿಗ ೧೯ನೆಯ ಶತಮಾನ ಪ್ರಕಾರ/ಶೈಲಿ
ಮಹಾಕಾವ್ಯ, ಯಕ್ಷಗಾನ ಪ್ರಸಂಗಗಳು ಬಾಳ ಸಂಗಾತಿ
ಕಮಲಾ ಬಾಯಿ ಮಕ್ಕಳು ರಾಧಾಕೃಷ್ಣ ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ. ಮುದ್ದಣ (೧೮೭೦-೧೯೦೧) - ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮೀನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು. ಅನಾರೋಗ್ಯ ಮತ್ತು ಬಡತನದಿಂದ ಬಳಲಿದ ಮುದ್ದಣ, ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದರು. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯ/ಗದ್ಯಗಳು ಹಾಸು ಹೊಕ್ಕಾಗಿವೆ.
*ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭಿೀಮ ಜೀವಧನದೊಡೆಯ.*
ಲಕ್ಷ್ಮಿನಾರಣಪ್ಪ ೧೮೭೦ರ ಜನವರಿ ೨೪ರಂದು ನಂದಳಿಕೆಯಲ್ಲಿ ಜನಿಸಿದರು.ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಒಂದು ಗ್ರಾಮ. ಈತನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ. ತಂದೆ ಕ್ರಿ. ಶ. ೧೮೩೯ರಲ್ಲಿ ಹುಟ್ಟಿದರೆಂದೂ, ತಾಯಿ ಕ್ರಿ. ಶ. ೧೮೫೪ರಲ್ಲಿ ಹುಟ್ಟಿದರೆಂದೂ ಹೇಳುತ್ತಾರೆ. ಇವರು ಮದುವೆಯಾಗಿ ಸಂಸಾರ ಹೂಡಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಪಾಟಾಲಳಿಯಾಗಿ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ. ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂ||ರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮುದ್ದಾಗಿ ಕಾಣುತ್ತಿದ್ದನಾದ್ದರಿಂದ ಆತನನ್ನು ಎಲ್ಲರೂ ಮುದ್ದಣ ಎಂದು ಕರೆಯಲು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು.
*ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ, ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ. ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.*
ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಇವರ ಪ್ರಾಥಮಿಕ ಶಿಕ್ಷಣ ನಡೆಯಿತು. ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಬಿಟ್ಟು ಶಿಕ್ಷಕರ ತರಬೇತಿ ಶಾಲೆಗೆ ಸೇರಿದರು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದರು. ಶಿಕ್ಷಕರ ತರಬೇತಿ ಶಾಲೆಯಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದರು. ಗಟ್ಟಿ ಮುಟ್ಟಾಗಿ ಕಂಡುಬಂದ ಇವರನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು,, ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದರೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆ ಉಡುಪಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. ದೈಹಿಕ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದರೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರ ಪರಿಚಯ ಇವರಿಗಾಯಿತು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣರಿಗೆ ಓದಲು ಕೊಟ್ಟರು. ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಕೊಟ್ಟರು. ಲಕ್ಶ್ಮೀನಾರಾಯಣರು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದರು. ಬಳಿಕ ಸುಬ್ಬರಾಯರ ಮಾರ್ಗದರ್ಶನದಲ್ಲಿ ಲಕ್ಶ್ಮೀನಾರಾಯಣಪ್ಪ `ರತ್ನಾವತಿ ಕಲ್ಯಾಣ' ಎಂಬ ಕೃತಿಯನ್ನು ರಚಿಸಿದರು. ಮುದ್ದಣ ಉಡುಪಿಯ ಕ್ರಿಶ್ಚ್ಯನ್ ಹೈಸ್ಕೂಲ್‍ನಲ್ಲಿ ಕೂಡ ಸೇವೆ ಸಲ್ಲಿಸಿದ್ದರು.
*ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು. ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು. ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?ಕ್ರೀಯ ಬಿಡಲಿಲ್ಲ, ಅರಿವ ಮರೆಯಲಿಲ್ಲ. ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ? ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ, ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.*
ಮುದ್ದಣ ಅವರು ತಮ್ಮ ನಲ್ಬರಹಗಳಲ್ಲಿ ಹೆಚ್ಚಿನ ಕನ್ನಡದ್ದೇ ಪದಗಳನ್ನು ಬಳಸಿ ಕನ್ನಡದ ಒಲವು ಮೆರೆದವರು. ಸಂಸ್ಕೃತ ಪದಗಳ ಹಂಗಿಲ್ಲದೆ ಕೂಡ ಒಳ್ಳೆಯ ಮೇಲ್ಮಟ್ಟದ ಕನ್ನಡ ನಲ್ಬರಹಗಳನ್ನು ಬರೆಯಬಹುದು ಎಂಬುದನ್ನು ಮುದ್ದಣ ತೋರಿಸಿ ಕೊಟ್ಟರು.
ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
೧೯೭೯ರಲ್ಲಿ ವರಕವಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಯ್ತು. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಸನ್ಮಾನವನ್ನು ಒಳಗೊಂಡಿದೆ.
೨೦೧೭ನೇ ಇಸವಿಯಲ್ಲಿ ಮುದ್ದಣ್ಣನ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆ ರೂ ೫ ಮುಖಬೆಲೆಯ ಒಂದು ಸ್ಟಾಂಪ್ ಜಾರಿಗೊಳಿಸಿತು. ಮುದ್ದಣ್ಣನವರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಅಂತೆ ಕೊನೆಯಗಾಲದಲ್ಲಿ ಉಡುಪಿಯಲ್ಲಿ ಲಿಂಗೈಕರಾದರೆಂದು ಇತಿಹಾಸ ಇಲ್ಲಿದೆ.
ಲೇಖಕರು:- ಪಂಪಯ್ಯಸ್ವಾಮಿ ಸಾಲಿ ಮಠ
ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್
ಸಿಂಧನೂರು.