logo

ನಾಗಠಾಣ: ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಸ್ಟ್ಯಾಂಡ್ ಮೇಲೆ ಪೊಲೀಸರ ದಾಳಿ.

ಅಬು ನ್ಯೂಸ್ : ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ವಿಜಯಪುರ ನಗರದ ಪೊಲೀಸ್‌ ಪರೇಡ್ ಮೈದಾನದ ಹತ್ತಿರ ಪತ್ರಾಸ್ ಶೆಡ್ಡಿನಲ್ಲಿ, ಮಹಮ್ಮದ್ ಫಸಲ್ ರಫೀಕ್ ಅಕ್ರಮ ರೀಫಿಲ್ಲಿಂಗ್ ಮಾಡುತ್ತಿದ್ದ, ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ಮಾಡಿ. 6, 000ರೂಪಾಯಿ ನಗದು ಹಾಗೂ ಗೃಹಬಳಕೆಯ ಸಿಲಿಂಡ‌ರ್ ಗಳನ್ನು ವಶಪಡಿಸಿಕೊಂಡು ಶನಿವಾರದಂದು ಗಾಂಧಿ ಚೌಕ್ ಪೊಲೀಸ್‌ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲು.

114
11908 views