logo

ಬಹುಜನ ಭೀಮರಾವ್ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ರವರ ಜನ್ಮದಿನ.

ಬೆಂಗಳೂರು :ಕರ್ನಾಟಕ ಬಹುಜನ ಭೀಮರಾವ್ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ರವರು ಹುಟ್ಟು ಹೋರಾಟಗಾರರು, ಇವರು ಅನೇಕ ಸಮಾಜಮುಖಿ ಕೆಲಸಗಳು ಮಾಡುತ್ತಾ ಅನೇಕ ಬಡವರಿಗೆ ಸಹಾಯ ಮಾಡಿ, ಎಷ್ಟೋ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಾ ಬಂದಿರುತ್ತಾರೆ, ಈ ದಿನ ಶ್ರೀಕಾಂತ್ ರವರ ಜನ್ಮದಿನ ಆದ್ದರಿಂದ ಎಲ್ಲರು ಆರೈಸಿ ಇನ್ನಷ್ಟು ಆ ದೇವರು ಇವರಿಗೆ ಶಕ್ತಿ ಕೊಟ್ಟು ಇನ್ನಷ್ಟು ಸಮಾಜಸೇವೆ ಮಾಡಲಿ ಎಂದು ಬಯಸೋಣ. ವರದಿ :ನವೀನ್ ಗರುಡ.

13
2401 views