ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜಸೇವಕರಾದ ಶ್ರೀ ಎಚ್ ಆರ್ ಸಂದೀಪ್ ರೆಡ್ಡಿ ರವರಿಗೆ ಉಡುಪಿ ಪುಣ್ಯಕ್ಷೇತ್ರದ ಶ್ರೀ ಕೃಷ್ಣ ಮಠದ _ವಿಕ್ರಮ ಪ್ರಶಸ್ತಿ 2025_ ಆಯ್ಕೆಮಾಡಲಾಗಿದೆ.
ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜಸೇವಕರು ಹಾಗೂ ಮಾಜಿ ಶಾಸಕರಾದ ದಿವಂಗತ ಮುನಿಶಾಮಪ್ಪ ರವರ ಮೊಮ್ಮಗರಾದ ಶ್ರೀ ಸಂದೀಪ್ ರೆಡ್ಡಿ ಹೆಚ್.ಆರ್
ತಮ್ಮ ಕಿರು ವಯಸ್ಸಿನಲ್ಲಿ ಮಾಡಿರುವ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ 'ಉಡುಪಿಯ ಶ್ರೀ ಪುತ್ತಿಗೆ ಮಠದ' ವತಿಯಿಂದ "ವಿಕ್ರಮ ಪ್ರಶಸ್ತಿ 2025"ಆಯ್ಕೆಮಾಡಲಾಗಿದೆ,
ಸ್ಥಳ: ರಾಜಾಂಗಣ
ಶ್ರೀ ಕೃಷ್ಣ ಮಠ ಉಡುಪಿ.ವರದಿ:ನವೀನ್ ಗರುಡ