ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬಂಧುಕಾರ್ ಲಿಂಗೇಶ್ವರ, ಕಂಚಿನ ಮಾರಮ್ಮ ಉತ್ತೂರಮ್ಮ ಮತ್ತು ಬಿರೇಶ್ವರ ದೇವರ ಮೂರನೇ ವರ್ಷದ ಉತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು....
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬಂಧುಕಾರ್ ಲಿಂಗೇಶ್ವರ, ಕಂಚಿನ ಮಾರಮ್ಮ ಉತ್ತೂರಮ್ಮ ಮತ್ತು ಬಿರೇಶ್ವರ ದೇವರ ಮೂರನೇ ವರ್ಷದ ಉತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು....
ಸಂಜೆ ಮಹಾಮಂಗಳಾರತಿ ಹಾಗೂ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆಯನ್ನು ಬಂಧುಕಾರ್ ಲಿಂಗೇಶ್ವರ ದೇವರ ಕುಲದವರು ಹಾಗೂ ಒಕ್ಕಲಿಗ ಸಮುದಾಯದವರು ಗ್ರಾಮಸ್ಥರೊಂದಿಗೆ ಅದ್ದೂರಿಯಾಗಿ ಆಚರಿಸಿದರು...
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.....
ವರದಿ:ಮನೋಜ್ ನಾಯಕ್
ಚಾಮರಾಜನಗರ