
ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ),
ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, 2ನೇ ಕ್ರಾಸ್ ಕೆ.ಆರ್.ಬಡಾವಣೆ ತುಮಕೂರು ವತಿಯಿಂ
ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ),
ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, 2ನೇ ಕ್ರಾಸ್ ಕೆ.ಆರ್.ಬಡಾವಣೆ ತುಮಕೂರು ವತಿಯಿಂದ ದಿನಾಂಕ : 14-04-2025ರ ಸೋಮವಾರದಂದು ಬೆಳಗ್ಗೆ 10.30 ಗಂಟೆಗೆ ಡಾಕ್ಟರ್ ಬಿ. ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಸಂಘದ ರಾಜ್ಯಾಧ್ಯಕ್ಷರು ಸಂಸ್ಥಾಪಕರೂ ಆದ ಶ್ರೀ ಎಂ.ಗೋಪಿ ನೇತೃತ್ವದಲ್ಲಿ ಆಚರಿಸಲಾಯಿತು. ಗೌರವಾಧ್ಯಕ್ಷರಾದ ಶಿವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ರಾಜಣ್ಣ, ರಾಜ್ಯ ಉಪಾಧ್ಯಕ್ಷ ವಿಜಯ್ ಕುಮಾರ್ ಬುಳ್ಳಾ, ರಾಜ್ಯ ಉಪಾಧ್ಯಕ್ಷರಾದ ಆದಿಲ್ ಭಾಷಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗೇಶ್ವರ, ರಾಜ್ಯ ಮಹಿಳಾ ನಿರ್ದೇಶಕರಾದ ಮಂಜಮ್ಮ ಹಾಗೂ ರಾಜು ತುಮಕೂರು, ಜಿಲ್ಲಾಧ್ಯಕ್ಷರು, ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶೃತಿ, ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷರು. ಭವ್ಯ ಜಿಲ್ಲಾ ಉಪಾಧ್ಯಕ್ಷರು, ಅನಿತಾರಾಮ್, ತುಮಕೂರು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ, ಗುಬ್ಬಿ ತಾಲೂಕು ಅಧ್ಯಕ್ಷರಾದ ನಾಗರಾಜ್ ಮತ್ತು ರಮೇಶ್, ಸಂಘಟನಾ ಕಾರ್ಯದರ್ಶಿ, ಚಿಕ್ಕನಾಯಕನಹಳ್ಳಿ, ತುಮಕೂರು ನಗರ ಅಧ್ಯಕ್ಷರಾದ ರಾಮಾಂಜನೇಯ, ಗಂಗಾಧರ್, ನಗರ ಉಪಾಧ್ಯಕ್ಷ, ಕೃಷ್ಣ, ಪ್ರಧಾನ ಕಾರ್ಯದರ್ಶಿ, ನಗರ ಸಂಘಟನಾ ಕಾರ್ಯದರ್ಶಿ ಹರೀಶ್, ತುಮಕೂರು ನಗರ ಮಹಿಳಾ ಘಟಕದ ಅಧ್ಯಕ್ಷರಾಗದ ಶಿವಲಿಂಗಮ್ಮ, ಮಂಜುಳಾ, ತುಮಕೂರು ನಗರ ಉಪಾಧ್ಯಕ್ಷರು ರವರು ಹಾಜರಿದ್ದರು.