logo

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಚಿರತೆ, Cheetah spotted in Bengaluru.


ಬೆಂಗಳೂರಿನ ಲಾಲ್ ಬಹುದ್ದೂರ್ ಶಾಸ್ತ್ರಿ ನಗರ ಎಂಟನೇ ಹಂತದಲ್ಲಿರುವ ಕೆ ಇ ಬಿ ಸ್ಥಾವರದಲ್ಲಿ ಚಿರತೆ ಒಂದು ಕಾಣಿಸಿಕೊಂಡಿದ್ದು, ಎ ಐ ಎಂ ಎ ಮೀಡಿಯ ಅಸೋಸಿಯೇಷನ್ ಬೆಂಗಳೂರು ಸದಸ್ಯರಿಗೆ ವಿಷಯ ತಿಳಿದು ಕೂಡಲೇ ಕಗ್ಗಲಿಪುರ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಅಧಿಕಾರಿಗಳ ತಂಡ ಧಾವಿಸಿ ಸ್ಥಳವನ್ನು ಪರಿಶೀಲಿಸಿದರು.

A leopard was spotted at the KEB plant located in the eighth phase of Lal Bahadur Shastri Nagar Bangalore. When the AIMA MEDIA ASSOCIATION Member Bangalore came to know about it, they immediately informed the Kaggalipur forest officials, who immediately rushed to the spot and inspected the place.

4
995 views