logo

ನಿಧನ ಸುದ್ದಿ

ವರದಿ : ಜಹೀರ್ ಮುಲ್ಲಾ AIMA MIDIA

ಫಜಿಲತುಸ್ ಶೇಖ್ ಮಹೆಬೂಬ್ ರಹಮಾನ್ ಉಮ್ರಿ ವ ಮದನಿ ಹಾಫಿಜ್ ಉಲ್ಲಾ
ಇವರು ಇಂದು ದಿನಾಂಕ. 04.04.2025 ರಂದು
ಮದ್ಧ್ಯಾನ ನಿಧನ ಹೊಂದಿದ್ದಾರೆ.

ಇನ್ಶಾ ಅಲ್ಲಾಹ್ ಇವರ ಜನಜಾ ನಮಾಜ್ ಇಂದು ರಾತ್ರಿ 8 ಘಂಟೆಗೆ ನೆರವೇರಲಿದೆ
ಸ್ಥಳ: ಜಾಮಿಯಾ ಮಸೀದಿವಿಜಯಪುರ
ತದ್ಫೀನ್ :ರೂಡಗಿ ಮಡದಿ ಕಬ್ರಿಸ್ತಾನ್
ಮನೆಯ ವಿಳಾಸ ಹುಸೇನ್ ಕಾಲೋನಿ ಗೋಡಿಹಾಳ್ ಕಾಲೋನಿ ಹತ್ತಿರಚಾಣಕ್ಯ ಶಾಲೆ ಬಿಜಾಪುರ
ಮೃತರಿಗೆ 4 ಜನ ಮಕ್ಕಳು ಬಂದು ಬಳಗ ಇದ್ದು ಅಲ್ಲಾಹ್ ಇವರಿಗೆ ತಾಳ್ಮೆ,ಮತ್ತು ಸಹನೆ ನೀಡಲಿ ಎಂದು ಪ್ರಾರ್ಥನೆ.

58
5300 views