ಪರಿಶಿಷ್ಟರಿಗೆ ಎಂ.ಎಲ್.ಸಿ ಸ್ಥಾನ ಮೀಸಲಿಡಲು ಆಗ್ರಹ: ರಾಜು ಕೂಚಬಾಳ್
ವರದಿಗಾರರು: ಜಹೀರ್ ಮುಲ್ಲಾ, ಕರ್ನಾಟಕ, ವಿಜಯಪುರ (ಸಿಂದಗಿ)
TV1 INDIA NEWS
ಸಿಂದಗಿ: 'ರಾಜ್ಯ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಪರಿಶಿಷ್ಟ ಮೀಸಲಿರಿಸಬೇಕು. ಅದನ್ನು ಉತ್ತರ ಕರ್ನಾಟಕ ಭಾಗದ ಪ್ರಬಾವಿ ರಾಜಕಾರಣಿ ವಿಜಯಪುರದ ರಾಜೂ ಆಲಗೂರ ರಾಜಶೇಖರ ಅವರಿಗೆ ನಿರ್ದೇಶನ ನಾಮ ಮಾಡಬೇಕು' ಎಂದು ಪುರಸಭೆ ಮಾಜಿ ಸದಸ್ಯ, ಪರಿಶಿಷ್ಟ ಸಮುದಾಯದ ಮುಖಂಡ ರಾಜಶೇಖರ ಕೂಚಬಾಳ ಅಗ್ರಹಿಸಿದರು.