logo

ಬಾಬು ಜಗಜೀವನ ರಾವ್ ಮತ್ತು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾಧಿಕಾರಿಗಳು...

ಕಳೆದ ಎರಡು ವರ್ಷಗಳ ಕಾಲ ಬಾಬು ಜಗಜೀವನ್ ರಾಮ್ ಜಯಂತಿ ಮತ್ತು ಅಂಬೇಡ್ಕರ್ ಜಯಂತಿಯನ್ನು ಸಾಧಾರಣವಾಗಿ ಆಚರಿಸಿದ್ದು ಈ ಜಯಂತಿಯನ್ನು ಮುಖಂಡರ ಮತ್ತು ಅನುಯಾಯಿಗಳ ಮೂಲಕ ಜಯಂತಿಯನ್ನು ಆಚರಿಸಬೇಕು ಎಂದು ಮುಖಂಡರ ಅನಿಸಿಕೆ ಕೇಳಲು ದಿನಾಂಕ 26.03.2025 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು

ಚರ್ಚಿಸಿದ ವಿಷಯಗಳು
1. ಮೊದಲನೆಯದಾಗಿ ಬಾಬು ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಅವರ ಮೆರವಣಿಗೆ
2. ಸಂಸ್ಕೃತಿಕ ಕಾರ್ಯಕ್ರಮಗಳು


137
6138 views