ವಿ ಜ ಯ ಪು ರ : ತಿಕೊeಟಾ ತಾಲ್ಲೂಕಿನ ಟಕ್ಕಳಕಿ ಎಲ್. ಟಿ. 1 ರ
ನಿವಾಸಿ
ವಿಜಯಪುರ ಟಕ್ಕಳಕಿ ಎಲ್. ಟಿ. 1 ಅರವಿಂದ ಸೋಮು ಲಮಾಣಿ 22 ವರ್ಷದ ಎಂಬ ವ್ಯಕ್ತಿ. ತಿಕೊeಟಾ ತಾಲ್ಲೂಕಿನ ಟಕ್ಕಳಕಿ ಎಲ್. ಟಿ. 1 ರ ನಿವಾಸಿ ಇದ್ದ.
ಈ ವ್ಯಕ್ತಿ ತಾಂಡೆಯಲ್ಲಿ ಒಳ್ಳೆಯ ಹೆಸರು ಗುಣವನ್ನು ಗಳಿಸಿದನು.ಅರವಿಂದ ಅವರ ಬಗ್ಗೆ ಮಾತನಾಡಲಾಗುತ್ತಿದ್ದು,
ತನ್ನ ಅಮ್ಮನಿಗೆ ಸೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ವ್ಯಕ್ತಿ.ವಾಪಸ್ಸು ಬರಲೇ ಇಲ್ಲ
ಕೆಲವು ಕೆಟ್ಟ ಜನರು.ಬಹಳ ತಪ್ಪು ಮಾಡಿದರು.ರಾತ್ರಿ 10:05 ಕ್ಕೆ ಶೌಚಾಲಯಕ್ಕೆ ಹೋಗಿದ ವ್ಯಕ್ತಿ ವಾಪಸ್ಸು ಬರಲೇ ಇಲ್ಲ
ತನ್ನ ತಾಯಿ ಬೇಬಿಬಾಯಿ ಸೋಮು ಲಮಾಣಿ ಇವರು ಹುಡುಕಾಟವನ್ನು ಪ್ರಾರಂಭಿಸುತ್ತಾರೆ.ಮುಂಜಾನೆಯ ವೇಳೆಯಲ್ಲಿ.ತಮ್ಮದೇ ಆದ ಹೊಲದ ಮೂಲೆಯಲ್ಲಿ ತನ್ನ ಮಗನ ಮೃತ ದೇಹ ನೋಡುತ್ತಾಳೆ.ವಿಷಯ ತಿಳಿದು ಸ್ಥಳಕ್ಕೆ
ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಾಯಿತು ಎಂದು ತಿಳಿದ ಪೊಲೀಸರು, ಘಟನೆ ನಡೆದ ಸ್ಥಳಕ್ಕೆ ತೆರಳಿ ಗುಪ್ತಾ ಕುಟುಂಬದವರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿ ಪಡೆದರು. ಏನಾದರೂ ಸುಳಿವು ಸಿಗಬಹುದೇ ಎಂದು ಸುತ್ತಲೂ ನೋಡಿದರು. ಇದೀಗ ಪ್ರಕರಣವನ್ನು ಭೇದಿಸಲು ಪೊಲೀಸರು ತಮ್ಮ ವಿಶೇಷ ನೋಟ್‌ಬುಕ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಎಲ್ಲವನ್ನೂ ನಿಗಾ ಇಡುತ್ತಿದ್ದಾರೆ.