ಹಿರಿಯೂರು ಅನಾಮಧೇಯ ಶವ ಫತ್ತೆ ಹಿರಿಯೂರು ನಗರ ಠಾಣೆಯ ಮಾಹಿತಿ.
ಹಿರಿಯೂರು ನಗರದ ಹೈವೇ ಪಕ್ಕದಲ್ಲಿರುವ ಅನಿಲ್ ಕಂಫರ್ಟ್ ಹಿಂಭಾಗದಲ್ಲಿ ಅನಾಮಧೇಯ ಶವ ಸಿಕ್ಕಿದೆ ಇವ್ಯಕ್ತಿ ಹೆಸರು ಗೊತ್ತಿಲ್ಲ ಯಾರಾದರು ಸಂಬಂಧ ಪಟ್ಟವರು ಇ ವೆಕ್ತೀ ಶವ ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯೂರು ನಗರ ಪೋಲಿಸ್ ಠಾಣೆಗೆ ಸಂಪರ್ಕಿಸಿ 08193.263444 ,9480803153 9480803100, ವರದಿ ಮಹೇಶ್ ಆರ್ ವರದಿಗಾರರು ✍️