logo

ಹಿರಿಯೂರು ತಾಲ್ಲೂಕು ವೇಣುಕಲ್ಲುಗುಡ್ಡ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿ ವೇಣುಕಲ್ಲುಗುಡ್ಡ ಗ್ರಾಮದಲ್ಲಿ 2 ನೇ ಭಾರಿ ಚಿರತೆ ಕಾಣಿಸಿಕೊಂಡಿದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ ಸುತ್ತ ಮುತ್ತ ಹೊಲಗಳಲ್ಲಿ ರೈತರು ಕೆಲಸ ಮಾಡುತಿರುತ್ತಾರೆ ಏನಾದರು ಅಪಾಯ ಸಂಭಾವಿಸುವ ಮೊದಲು ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರು ಅಗ್ರಹಿಸಿದರೆ ನಮ್ಮ ವಾಹಿನಿಯೊಂದಿದೆ ಮಾತನಾಡಿದ ಗ್ರಾಮಸೇವಕರು ರಂಗಸ್ವಾಮಿ ವೇಣುಕಲ್ಲುಗುಡ್ಡ ರವರು ನೆನ್ನೆ ಸುಮಾರು 6 ಗಂಟೆಗೆ ಚಿರತೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ತಿಪ್ಪೇಸ್ವಾಮಿ ಎಸ್ ಎ
Voice of Chitradurga

31
4566 views