logo

ಚಿತ್ರದುರ್ಗ, ಕಭಿರಾನಂದ ಆಶ್ರಮ ಮತ್ತು ಕಾಲೇಜಿನ 95 ಮಹಾಶಿವರಾತ್ರಿ ಮಹೋತ್ಸವ

ಚಿತ್ರದುರ್ಗದಲ್ಲಿ ಕಬೀರಾನಂದ ಆಶ್ರಮ ಮತ್ತು ಕಾಲೇಜಿನ 95ನೇ ಮಹಾಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಶ್ರೀ ವಾರಿ ಭಜನಾ ಮಂಡಳಿಯ ಸತ್ಯಪ್ರಭ ವಸಂತ್ ಕುಮಾರ್ ತಂಡದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು, ✍️ ವರದಿಗಾರು ಮಹೇಶ್, ಆರ್ ಆಲ್ ಇಂಡಿಯಾ ಮೀಡಿಯಾ

44
3189 views