logo

ಹಿರಿಯೂರು, ಜೆಡಿಎಸ್ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ

ಹಿರಿಯೂರು ತಾಲ್ಲೂಕು ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಏಕಾಂತ್ ನಾಯಕ, ಜಡಗೊಂಡನಹಳ್ಳಿ, ಹೂವಿನ ವ್ಯಾಪಾರಿ ಸೈಯದ್ ಜೆಬಿ ಉಲ್ಲಾ, ಮೊಹಮ್ಮದ್ಎಮ್ ಆರ್ ಹಾರುನ್ ಫ್ರೂಟ್ಸ್ ಮರ್ಚೆಂಟ್ ರವರು ಹಾಲಿ ಸರ್ಕಾರ ಇದ್ದಕಾಂಗ್ರೆಸ್ ಪಕ್ಷ ತೊರೆದು, ತಾಲ್ಲೂಕು ಅಧ್ಯಕ್ಷರಾದ ಹನುಮಂತ ರಾಯಪ್ಪ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಬೀರೇನಳ್ಳಿ ಹನುಮಂತಪ್ಪ ಹಾಗು ಸಂಘಟನಾ ಕಾರ್ಯದರ್ಶಿ ಹೇಮದಳ ತಿಪ್ಪೇಸ್ವಾಮಿ ತಳವರಟ್ಟಿ ತಿಮ್ಮಣ್ಣನವರು, ಸಿಕಂದರ್ ಭಾಷಾ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಎಂ ಜಯಣ್ಣನವರು ಡಿ ಯಶೋಧರ ರವರು ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು,

64
6301 views