logo

ರೋವರ್ ನೌಕೆಯನ್ನು ಮಂಗಳ ಗ್ರಹದಲ್ಲಿ ಲ್ಯಾಂಡ್ ಮಾಡಿದ್ದ ಕನ್ನಡತಿ ಡಾ. ಸ್ವಾತಿ ಮೋಹನ್

2020 ರಲ್ಲಿ ಅಮೆರಿಕದ ನಾಸಾದ ಪರ್ಸೆವೆರೆನ್ಸ್ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಇಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಪರ್ಸೀವರೆನ್ಸ್ ರೋವರ... ಅನ್ನು ಇಳಿಸಿದ್ದು ಕನ್ನಡತಿ ಡಾ. ಸ್ವಾತಿ ಮೋಹನ್, ಬೆಂಗಳೂರು ಮೂಲದ ದಂಪತಿ ಮೋಹನ್ ಹಾಗೂ ಜ್ಯೋತಿ ಪುತ್ರಿ ಸ್ವಾತಿ ನಾಸಾದಲ್ಲಿ 'ಜೆಎನ್ ಅಂಡ್ ಸಿ' ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಕ್ಯಾಸಿನಿ (ಶನಿ ಗ್ರಹ ಯೋಜನೆ) ಮತ್ತು ಜಿಆರ್ಎಐಎಲ್ (ಚಂದ್ರಯಾನ ಯೋಜನೆ) ಯೋಜನೆಗಳಲ್ಲಿ ಸಹ ಕೆಲಸ ಮಾಡಿದ್ದರು.

138
13730 views