logo

2025 ರ ಮೊದಲ ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರಿಸಲಿದೆ ಈ ಖಗೋಳ ವಿಸ್ಮಯ

2025 ರ ಮೊದಲ ಚಂದ್ರಗ್ರಹಣ ಮಾರ್ಚ್ 13-14 ರಂದು ನಲ್ಲಿ ಸಂಭವಿಸಲಿದ್ದು, ಈ ಚಂದ್ರಗ್ರಹಣವು ತುಂಬಾ ವಿಶೇಷವಾಗಿದೆ. ಈ ಚಂದ್ರಗ್ರಹಣವು ಮಾರ್ಚ್ 13-14, 2025 ರಂದು ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸಲಿದೆ. ಈ ಸಮಯದಲ್ಲಿ ಚಂದ್ರನು 65 ನಿಮಿಷಗಳ ಕಾಲ ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾರ್ಚ್ 13 2025 ರ ಚಂದ್ರಗ್ರಹಣವು ಉತ್ತರ ಅಮೆರಿಕಾ, ಅಲಾಸ್ಕಾ, ಹವಾಯಿ, ಪಶ್ಚಿಮ ಯುರೋಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಿಂದ ಗೋಚರಿಸುತ್ತದೆ.

0
98 views