logo

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ: ಎಚ್ಚರ

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಬಹಳ
ಮುಖ್ಯವಾದ ಈ ಚಿಹ್ನೆಗಳು ಕಾಣಿಸಿಕೊಳ್ಳಲು
ಆರಂಭಿಸುತ್ತವೆ. ಎದೆಯಲ್ಲಿ ನೋವು, ಅಸ್ವಸ್ಥತೆ ಕಾಡುತ್ತದೆ. ವಿಶೇಷವಾಗಿ ವ್ಯಾಯಾಮ ಮಾಡುವಾಗ ಇದು ಕಂಡುಬರುತ್ತದೆ. ಕಾಲುಗಳಲ್ಲಿ ನೋವು, ಸೆಳೆತ, ವಿಶೇಷವಾಗಿ ದೀರ್ಘಕಾಲ ನಡೆಯುವಾಗ ಇಲ್ಲವೇ ನಿಂತಾಗ ನೋವು
ಉಂಟಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಚರ್ಮದ ಮೇಲೆ ಹಳದಿ ನಿಕ್ಷೇಪಗಳಂತೆ ಇರುವ ಇದನ್ನು ಕ್ಸಾಂಥೋಮಾಸ್ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಕಣ್ಣುಗಳು, ಮೊಣಕಾಲುಗಳು ಮತ್ತು ಮೊಣಕೈಗಳ ಸುತ್ತಲೂ ಕಂಡುಬರುತ್ತದೆ.

12
1782 views