logo

ಶ್ರೀ ಸೇವಾಲಾಲ್ ರವರ ಜಯಂತಿ ಕಲಬುರ್ಗಿ.

ಸತ್ಯ, ಅಹಿಂಸೆ, ದಯೆ, ಕರುಣೆ, ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು, ಆದ್ದರಿಂದ ‘ಪ್ರಕೃತಿಯೆ ಧರ್ಮ’ ಎಂದು ಸಾರಿದ ಬಂಜಾರ ಸಮುದಾಯದ ಮಹಾನ್ ಸಂತ, ಶ್ರೀ ಸೇವಾಲಾಲ್ ರವರ ಜಯಂತಿಯಂದು ಅವರ ಭಕ್ತವೃಂದಕ್ಕೆ ಭಕ್ತಿಪೂರ್ವಕ ಶುಭಕಾಮನೆಗಳು.

0
0 views