ಇಂದು ಕಲಬುರಗಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ .....
ಇಂದು ಕಲಬುರಗಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ *,ಮಾಜಿ ಸಚಿವರು, ರಾಜ್ಯ* *ಕಾರ್ಯಧ್ಯಕ್ಷರು, ಹಾಗೂ ಕೋರ್* *ಕಮಿಟಿ ಸದಸ್ಯರು,ಶ್ರೀ* *ಹನಮಂತಪ್ಪ ಹಲ್ಕೋಡ್ ರವರನ್ನು* ಜಿಲ್ಲಾಧ್ಯಕ್ಷರಾದ *ಶ್ರೀ ಬಾಲರಾಜ್* *ಗುತ್ತೇದಾರ* ರವರು ಸನ್ಮಾನಿಸಿದರು, *ಪಕ್ಷ ಸಂಘಟನೆ ಬಗ್ಗೆ* ಸುಧೀರ್ಗವಾಗಿ ಚರ್ಚೆ ಮಾಡಿ ಕೆಲವು ಸಲಹೆ *ಸೂಚನೆಗಳನ್ನು* ನೀಡಿದರು. ಈ ಸಂದರ್ಭದಲ್ಲಿ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ ಬೀರಬಿಟ್ಟೆ, ಕಾರ್ಯಧ್ಯಕ್ಷ ರಾದ, ರಾಮಚಂದ್ರ ಅಟ್ಟೂರ್, ಶಾಮರಾವ್ ಸುರನ್, ಯುವ ಅಧ್ಯಕ್ಷ ರಾದ ಪ್ರವೀಣ್ ಜಾದವ್, ಕಾರ್ಮಿಕ ಘಟಕದ ಅಧ್ಯಕ್ಷ ರಾದ ರಾಜೆ ಪಟೇಲ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಸಂಗಣಿ,ಮರೀಲಿಂಗಪ್ಪ ಕಿನಕೇರಿ,ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ, ದೇವಿಂದ್ರಾ ಹಸನಪುರ, ವಲ್ಸಲ್ ಕುಮಾರ್, ಮುಸ್ತಾಕ್ ಅಲಿ,ಶ್ರೀನಿವಾಸ್ ಜಮಾದಾರ್, ಸುನಿಲ್ ಬಿರಾದಾರ, ನಾಗಯ್ಯ ಸ್ವಾಮಿ, ಸಿದ್ರಾಮಪ್ಪ ಹೋದಲೂರ್, ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು