logo

ಗ್ರಾಮ ಪಂಚಾಯತ್ ಲಿಂಗಂಪಲ್ಲಿ ಕಳೆದ 3 - 4 ತಿಂಗಳಿಂದ ಹನುಮಾನ್ ಮಂದಿರ ಹತ್ತಿರ ಇರುವ ನೀರಿನ ಹೌಜ್ ಅಲ್ಲಿ ನೀರು ತುಂಬುತ್ತಾ ಇಲ್ಲಾ ಮತ್ತು ವಾಟರ್ ಟ್ಯಾಂಕ್ ಸಹಾ ಲೀಕೇಜ್ ಇದೆ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಯವರಿಗೆ ತಿಳಿಸಿದರು ಸಹಾ ಅಧಿಕಗಳು ಗಮನ ಹರಿಸುತ್ತಿಲ್ಲ...

ಗ್ರಾಮ ಪಂಚಾಯತ್ ಲಿಂಗಂಪಲ್ಲಿ ಕಳೆದ 2 -3 ತಿಂಗಳಿಂದ ಊರಿನ ಹನುಮಾನ್ ಮಂದಿರ ಹತ್ತಿರ ಇರುವ ನೀರಿನ ಹೌಜ್ ಅಲ್ಲಿ ನೀರು ತುಂಬುತ್ತಾ ಇಲ್ಲಾ ಮತ್ತು ವಾಟರ್ ಟ್ಯಾಂಕ್ ಸಹಾ ಲೀಕೇಜ್ ಇದೆ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಯವರಿಗೆ ತಿಳಿಸಿದರು ಸಹಾ ಅಧಿಕಾರಿ ಅವರು ಗಮನ ಹರಿಸುತ್ತಿಲ್ಲ, ಮತ್ತು ಗ್ರಾಮ ಪಂಚಾಯತ್ ನವರಿಗೆ ಯಾವುದೇ ಸಾರ್ವಜನಿಕ ಸಮಸ್ಯೆದ ಬಗ್ಗೆ ತಿಳಿಸಿದಾಗ ಆ ಸಮಸ್ಯೆಯನ್ನು ಬೇಗನೆ ಬಗೆಹರಿಸುವುದಿಲ್ಲ, ಇದೇ ರೀತಿಯಲ್ಲಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು ಅವರ ಕರ್ತವ್ಯವನ್ನು ಮಾಡಿದರೆ, ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದ ಹೋರಾಟವನ್ನು ಅಧಿಕಾರಿಗಳ ವಿರುದ್ಧ ಲಿಂಗಂಪಲ್ಲಿ ಗ್ರಾಮ ಪಂಚಾಯತ್ ಮುಂದೆ ಮಾಡುತ್ತೇವೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ....✍️

28
1668 views