logo

ಹೊಸದುರ್ಗ-ಬ್ರಹ್ಮವಿದ್ಯಾನಗರದ ಭಗೀರಥ ಪೀಠದಲ್ಲಿ 26ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ

ಭಗೀರಥ ಗುರುಪೀಠದ ಡಾಕ್ಟರ್ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದಿರುವ ಕೀರ್ತಿ ಸಂತೋಷ್ ಲಾಡ್ ರವರಿಗೆ ಸಲ್ಲುತ್ತದೆ, ನನ್ನ ಮೊದಲ ಪಟ್ಟಾಭಿಷೇಕದಲ್ಲಿ ಪೀಠಧಾರಣೆ ಮಾಡಿ ಕಿರೀಟ ತೊಡಿಸಿದ ಬಿ ಜಿ ಗೋವಿಂದಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದಾರೆ,
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ. ಹಾರ್ದಿಕ ಸಮಾಜಕ ರಾಜಕೀಯವಾಗಿ ತಿಳಿದ ಭಗೀರಥ ಸಮಾಜವನ್ನು ಭಗೀರಥ ಶ್ರೀಗಳು ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ, ಭಗಿರಥ ಸಮಾಜ ಸೇರಿದಂತೆ ರಾಜ್ಯದ ಸಣ್ಣ ಸಣ್ಣ ಸಮುದಾಯಗಳ ಜೊತೆ ನಾನು ಸದಾ ನಿಲ್ಲುವ ಕೆಲಸ ಮಾಡುತ್ತೇನೆ ಗಂಗಾ ನದಿ ಉಗಮವಾಗಿರುವುದು ಭಗೀರಥ ಮಹರ್ಷಿಗಳಿಂದ, ಕಾರ್ಯಕ್ರಮದ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬಂದು ಅಭಿವೃದ್ಧಿ ಮಠದ ರೂ.500 ಎಕರೆ ಜಮೀನನ್ನ ಮುಂದಿನ 20 ವರ್ಷಗಳ ಅವಧಿಗೆ ನವೀಕಾರಣ ಮಾಡಲಾಗುವುದು.
ರಾಜ್ಯ ಆಹಾರ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಿ ಜಿ ಗೋವಿಂದಪ್ಪ ಮಾತನಾಡಿ ಪೂಜ್ಯ ಪುರುಷೋತ್ತಮಾನಂದ ಪುರಿ ಶ್ರೀಗಳ ಮೊದಲ ಪಟ್ಟಾಭಿಷೇಕದಲ್ಲಿ ನಾನು ಭಾಗವಹಿಸಿದ್ದಿ ಹಾಗೆ 26 ವರ್ಷದ ನಂತರದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿಯೂ, ಇದ್ದೇನೆ ಇಷ್ಟು ದೀರ್ಘ ಕಾಲದ ಶಾಸಕ ಅವಧಿಯನ್ನು ಪೂರೈಸಲು ಪೂಜ್ಯ ಪುರುಷೋತ್ತಮಾನಂದ ಶ್ರೀಗಳ ಆಶೀರ್ವಾದವಿದೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರು ಶ್ರೀ ಮಠದ ಬಗ್ಗೆ ಅಪಾರವಾದ ಗೌರವ ಇಟ್ಟು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತೋಷದಾಯಕ ಸಂಗತಿ ಎಂದರು.
ಬಸವ ಕೇತೇಶ್ವರ ಮಹಾಸ್ವಾಮಿಗಳು, ಶಾಂತವೀರ ಮಹಾಸ್ವಾಮಿಗಳು, ಕನಕ ಗುರು ಪೀಠದ ಈಶ್ವರಾನಂದ ಪುರಿ ಮಹಾಸ್ವಾಮಿಗಳು ಬಂಜಾರ ಗುರು ಪೀಠದ ಸೇವಾಲಾಲ್ ಸರ್ದಾರ್ ಮಹಾಸ್ವಾಮಿಗಳು, ಬಸವ ತಿಪ್ಪೇಸ್ವಾಮಿ ಕುಂಬಾರ ಗುರುಪೀಠದ ಬಸವ ತಿಪ್ಪೇಸ್ವಾಮಿ ಗಳು, ಚಳ್ಳಕೆರೆ ತಿಪ್ಪೇಸ್ವಾಮಿ, ರಾಜ್ಯ ಕಾಂಗ್ರೆಸ್ ವಕ್ತಾರ ಅನಿಲ್ ತಡಕಲ್ ಲಗ್ಗೆರೆ ನಾರಾಯಣಸ್ವಾಮಿ, ಮಂಜುನಾಥ್ ಹೆಗ್ಗೆರೆ, ಪಂ ಮಾಜಿಜಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಹಾಗೂ ಶ್ರೀ ಲೇಪಾಕ್ಷ ಸ್ವಾಮಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

5
2460 views