logo

ಹಿರಿಯೂರು ಡಿಸುಧಾಕರ್ ಸಚಿವರಿಂದ ಹಾಗು ನಗರ ಸಭೆಯ ವತಿಯಿಂದ ಪೌರ ಕಾರ್ಮಿಕರಿಗೆ ಫ್ರಿಜ್ ವಿತರಣೆ, ಮಾಡಲಾಯಿತು

ಹಿರಿಯೂರು ಸಚಿವ ಡಿ ಸುಧಾಕರ್ ರವರಿಂದ ಹಾಗು
ನಗರಸಭೆಯ ಅಧ್ಯಕ್ಷರು ಅಜಯ್ ಕುಮಾರ್ ಪೌರಾಯುಕ್ತರಾದ ವಾಸಿಮ್ ರವರು ಉಪಾಧ್ಯಕ್ಷರಾದ ಅಂಬಿಕಾ ಆರಾಧ್ಯರವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಹಾಯಧನ ಮತ್ತು ದಿವ್ಯ ಅಂಗರಿಗೆ ಶೌಚಾಲಯ ಸಹಾಯಧನ ಹಾಗು 30 ಪೌರಕಾರ್ಮಿಕರಿಗೆ ಫ್ರಿಜ್ ವಿತರಣೆ ಮಾಡಿ ಅತ್ಯುತ್ತಮ ಕಾರ್ಯಕ್ಕೆ ಶ್ಲಾಘನೆಯಾದರು ವರದಿಗಾರು ಮಹೇಶ್, ಆರ್ ಆಲ್ ಇಂಡಿಯಾ ಮೀಡಿಯಾ .

96
8026 views