ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ 26 ಜನವರಿ ಗಣರಾಜ್ಯೋತ್ಸವ ದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು...
ಸೇಡಂ ತಾಲ್ಲೂಕ ಜಿಲ್ಲೆ ಕಲಬುರ್ಗಿ ಗ್ರಾಮದ ಲಿಂಗಂಪಲ್ಲಿ ಅಂಬೇಡ್ಕರ್ ಚೌಕ್ ಹತ್ತಿರ ಡಾ // ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋಗೆ ಪೂಜೆ ಮಾಡಿ ನಮನ ಸಲ್ಲಿಸುವುದರ ಮೂಲಕ 26 ಜನವರಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು ಗ್ರಾಮ ಪಂಚಾಯತನ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಸದಸ್ಯರು ಆಶಾ ಕಾರ್ಯಕರ್ತರು ಮತ್ತು ಊರಿನ ಎಲ್ಲಾ ಗಣ್ಯವ್ಯಕ್ತಿಗಳು ಮತ್ತು ಯುವಕರು ಉಪಸ್ಥಿತರಿ ದ್ದರು.....✍🏻*