ನೀವ್ರತ್ತ ನೌಕರರ ಮತ್ತು ಹಿರಿಯ ನಾಗರಿಕರ ಹೋರಾಟ
ಇಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಿವ್ರತ್ತ ನೌಕರರ ಮತ್ತು ಹಿರಿಯ ನಾಗರಿಕರ ಬ್ರಹತ್ತ್ ಪ್ರತಿಭಟನಾ ಮೆರವಣಿಗೆ ನೆರವೇರಿತು .ರಾಜ್ಯಾಧ್ಯಕ್ಷರಾದ್ದಂತ ಶ್ರೀ ಬಿ.ವಿ.ಪಾಟೀಲ್ ಮತ್ತು ಇತರರು ಭಾಗವಹಿಸಿದ್ದರು.ಸರ್ಕಾರ ಕ್ಕೆ ತಮ್ಮ ಹಲವಾರು ಬೇಡಿಕೆ ಗಳನ್ನು ಮಂಡಿಸಿದರು.