logo

ನೀವ್ರತ್ತ ನೌಕರರ ಮತ್ತು ಹಿರಿಯ ನಾಗರಿಕರ ಹೋರಾಟ

ಇಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಿವ್ರತ್ತ ನೌಕರರ ಮತ್ತು ಹಿರಿಯ ನಾಗರಿಕರ ಬ್ರಹತ್ತ್ ಪ್ರತಿಭಟನಾ ಮೆರವಣಿಗೆ ನೆರವೇರಿತು .
ರಾಜ್ಯಾಧ್ಯಕ್ಷರಾದ್ದಂತ ಶ್ರೀ ಬಿ.ವಿ.ಪಾಟೀಲ್ ಮತ್ತು ಇತರರು ಭಾಗವಹಿಸಿದ್ದರು.
ಸರ್ಕಾರ ಕ್ಕೆ ತಮ್ಮ ಹಲವಾರು ಬೇಡಿಕೆ ಗಳನ್ನು ಮಂಡಿಸಿದರು.

0
238 views