logo

ಗ್ರಾಮ ಪಂಚಾಯತ್ ಲಿಂಗಂಪಲ್ಲಿ ಗ್ರಾಮ ದಲ್ಲಿ ಕಲುಷಿತ ನೀರು ಸರಬಾಜು ಆಗ್ತಾ ಇದೇ, ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಗಮನಕ್ಕೇ ತಂದರು ಸಹಾ ಗಮನ ಹರಿಸದ ಅಧಿಕಾರಿ....

ಲಿಂಗಂಪಲ್ಲಿ ಊರಲ್ಲಿನ ನೀರಿನ ಮೋಟಾರ್ ಪೈಪ ವಾಲ್ ಲಿಕೇಜ್ ಆಗ್ತಾ ಇದೇ ಇದರ ಬಗ್ಗೆ 6 ತಿಂಗಳ ಹಿಂದೆ ಪಿಡಿಒ ಅವರ ಗಮನಕ್ಕೆ ತಂದಿದ್ದೇವೆ ಇದನ್ನು ಸರಿಪಡಿಸಿ ಈ ವಾಲ್ ಅನ್ನು ಬೇರೆ ಕಡೆ ಮಾಡಿ ಅಂತಾ ಆದರು ಸಹಾ ಇನ್ನು ವರೆಗೆ ಸರಿಪಡಿಸಿಲ್ಲ, ವಾಲಿನ ಕಲುಷಿತ ನೀರು ಸೆರೆಯಾಗಿ ಮತ್ತೆ ಅದೇ ನೀರು ಪೈಪ್
ಒಳಗೆ ಹೋಗಿ ಅದೇ ನೀರು ಉರಿನಲ್ಲಿ
ಸರಬರಾಜು ಆಗ್ತಾ ಇದೇ. ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಅವರಿಗೆ ಮನವಿ ಮಾಡಿದೆವ್ವೆ ಆದರು ಸಹ ಇನ್ನು ಸರಿಪಡಿಸಿಲ್ಲ , ನಮ್ಮ ಊರಿನ ಜನ ಕಲುಷಿತ ನೀರು ಕುಡಿತಾ ಇದ್ದೇವೆ, ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಅವರಿಗೆ ಮನವಿ ಮಾಡಿದರು ಸಹಾ ಇನ್ನು ವರೆಗೆ ಸರಿಪಡಿಸಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

116
4071 views